ಫೋಟೋ

> >

ಹುಬ್ಬಳ್ಳಿಯಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹುಬ್ಬಳ್ಳಿಯಲ್ಲಿ ಹೋಮ್ ಲೋನ್

ಹುಬ್ಬಳ್ಳಿಯು ಸರಕಾರಿ ಕಚೇರಿಗಳ ತಾಣವಾಗಿದ್ದು, ಸರಕಾರದ ಹಸಿರು ನಗರ ಯೋಜನೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿದೆ. ಹೀಗಾಗಿ ಕರ್ನಾಟಕದ ರಿಯಲ್ ಎಸ್ಟೇಟ್ ವಲಯಕ್ಕೆ ಪ್ರಧಾನ ನಗರವಾಗಿದೆ. ಇಲ್ಲಿ ನೀವು ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಅನ್ನು ಆಯ್ಕೆ ಮಾಡಿ, ಇದು ನಿಮಗೆ ಫ್ಲೆಕ್ಸಿಬಲ್ ಕಾಲಾವಧಿಗಳು ಮತ್ತು ಆಕರ್ಷಕ ಬಡ್ಡಿ ದರಗಳನ್ನು ಹುಬ್ಬಳ್ಳಿಯಲ್ಲಿ ನೀಡುತ್ತದೆ.

ಫೀಚರ್‌ಗಳು ಮತ್ತು ಪ್ರಯೋಜನಗಳು

  • ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್‌

    ಆರಂಭದ ಅವಧಿಯಲ್ಲಿ ಕೇವಲ ಬಡ್ಡಿಯನ್ನು ಮಾತ್ರ EMI ಮಾತ್ರ ಪಾವತಿಸುವಂತೆ ನಿಮ್ಮ ಹಣಕಾಸನ್ನು ಯೋಜನೆ ಮಾಡಿಕೊಳ್ಳಿ ಮತ್ತು ಅಸಲನ್ನು ಬಡ್ಡಿಯ ಜೊತೆಗೆ ನೀವು ಉಪಯೋಗಿಸಿದ ಮೊತ್ತಕ್ಕೆ ಮಾತ್ರ ಪಾವತಿ ಮಾಡಿ.

  • ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

    ನಮ್ಮ ಹೋಮ್ ಲೋನ್ ಟ್ರಾನ್ಸ್‌ಫರ್ ಸೌಲಭ್ಯದಿಂದ ಕಡಿಮೆ ಡಾಕ್ಯುಮೆಂಟ್‌ಗಳ ಜೊತೆಗೆ ಆಕರ್ಷಕ ಬಡ್ಡಿ ದರಗಳು ಮತ್ತು ವೇಗವಾದ ಪ್ರಕ್ರಿಯೆಯ ಪ್ರಯೋಜನಗಳನ್ನು ಆನಂದಿಸಿ.

  • ಟಾಪ್-ಅಪ್ ಲೋನ್

    ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳಿಲ್ಲದೆ ಆಕರ್ಷಕ ಬಡ್ಡಿ ದರದಲ್ಲಿ, ಹೋಮ್ ಲೋನ್‌ನಲ್ಲಿ ಅಧಿಕ-ಮೌಲ್ಯದ ಟಾಪ್-ಅಪ್ ಲೋನ್ ಪಡೆಯಿರಿ.

  • ಆಸ್ತಿ ಪತ್ರ

    ಬಜಾಜ್ ಫಿನ್‌ಸರ್ವ್‌ನಿಮಗೆ ಸರಿಹೊಂದುವ ಸೂಕ್ತ ವರದಿಯಿಂದ ಪ್ರಾಪರ್ಟಿ-ಮಾಲಿಕತ್ವದ ಎಲ್ಲಾ ಕಾನೂನು ಮತ್ತು ಹಣಕಾಸು ವಿಷಯಗಳ ಬಗ್ಗೆ ಅವಶ್ಯಕ ಮಾರ್ಗದರ್ಶನ ಒದಗಿಸುತ್ತದೆ.

  • ಭಾಗಶಃ ಮುಂಪಾವತಿ ಶುಲ್ಕಗಳು

    ಹುಬ್ಬಳ್ಳಿಯಲ್ಲಿ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ನಿಂದ, ಯಾವುದೇ ಭಾಗಶಃ-ಮುಂಪಾವತಿ ಶುಲ್ಕವಿಲ್ಲದೆ ನಿಮ್ಮ ಲೋನ್ ಮೊತ್ತವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪಾವತಿಸಿ.

  • ಫೋರ್‌ಕ್ಲೋಸರ್ ಶುಲ್ಕಗಳಿಲ್ಲ

    ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು.

  • ಅನುಕೂಲಕರ ಕಾಲಾವಧಿ

    ಹುಬ್ಬಳ್ಳಿಯಲ್ಲಿ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನಿನಿಂದ, 240 ತಿಂಗಳ ಫ್ಲೆಕ್ಸಿಬಲ್ ಅವಧಿಯೊಂದಿಗೆ ನೀವು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸರಿಹೊಂದಿಸಬಹುದು. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್‌ EMI ಕ್ಯಾಲ್ಕುಲೇಟರ್ ಬಳಸಿ.

  • ಕಡಿಮೆ ಡಾಕ್ಯುಮೆಂಟೇಶನ್

    ಹೆಚ್ಚಿನ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲದೆ ಮತ್ತು ಕಡಿಮೆ ಅರ್ಹತೆಯ ಮಾನದಂಡಗಳಿಂದ ನಿಮ್ಮ ಹೋಮ್ ಲೋನನ್ನು ವೇಗವಾಗಿ ಪ್ರಕ್ರಿಯೆಗೊಳಿಸಿ.

  • ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ನಮ್ಮ ಡಿಜಿಟಲ್ ಗ್ರಾಹಕರ ಪೋರ್ಟಲ್‌ನಿಂದ ನಿಮ್ಮ ಹೋಮ್ ಲೋನನ್ನು ಸುಲಭವಾಗಿ ನಿಭಾಯಿಸಿ.

  • 3 EMI ಹಾಲಿಡೇ

    3 ತಿಂಗಳ ಗ್ರೇಸ್ ಪೀರಿಯಡ್‌ನಿಂದ ನಿಮ್ಮ ಹಣಕಾಸನ್ನು ಯೋಜಿಸಿ, ಆ ಸಂದರ್ಭದಲ್ಲಿ ನೀವು ನಿಮ್ಮ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ. ಈ ಮೊತ್ತವನ್ನು ನಂತರ ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ.

  • ಕಸ್ಟಮೈಜ್ ಮಾಡಿದ ಇನ್ಶುರೆನ್ಸ್ ಯೋಜನೆಗಳು

    ಕಸ್ಟಮೈಜ್ ಮಾಡಿದ ಇನ್ಶೂರೆನ್ಸ್ ಪ್ಲಾನನ್ನು ಆರಿಸಿ, ಅದು ಅನಿರೀಕ್ಷಿತ ಸಂದರ್ಭಗಳಲ್ಲಿ ಲೋನ್ ಮರುಪಾವತಿಯ ಹೊರೆಯಿಂದ ನಿಮ್ಮ ಕುಟುಂಬವನ್ನು ಕಾಪಾಡುತ್ತದೆ.

ಹೋಮ್ ಲೋನ್ ಅರ್ಹತೆಯ ಮಾನದಂಡ

ಹುಬ್ಬಳ್ಳಿಯಲ್ಲಿ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು ಮತ್ತು ಅರ್ಹತೆಯ ಮಾನದಂಡಗಳ ಬಗ್ಗೆ ಎಲ್ಲವನ್ನೂ ತಿಳಿಯಿರಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್‌ನಿಂದ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಹುಬ್ಬಳ್ಳಿಯಲ್ಲಿ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಬಡ್ಡಿ ದರಗಳ ಬಗ್ಗೆ ತಿಳಿಯಿರಿ ಹಾಗೂ ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಫೀಗಳು ಮತ್ತು ಶುಲ್ಕಗಳಂತಹ ಇತರೆ ಸಂಬಂಧಿತ ಮಾಹಿತಿಯನ್ನು ಕಂಡುಕೊಳ್ಳಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ಹುಬ್ಬಳ್ಳಿಯಲ್ಲಿ ಹೋಮ್ ಲೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬೇಕಾಗಿದ್ದರೆ, ದಯವಿಟ್ಟು ನಮಗೆ 1800-103-3535 ಗೆ ಕರೆ ಮಾಡಿ ಅಥವಾ 9773633633 ಗೆ ‘SHOL’ ಎಂದು SMS ಮಾಡಿ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 4151 ರಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ಇಲ್ಲಿಗೆ ಮೇಲ್ ಮಾಡಬಹುದು wecare@bajajfinserv.in

ನಮ್ಮ ಅಡ್ರೆಸ್

ಬಜಾಜ್ ಫಿನ್‌ಸರ್ವ್‌ ಲಿಮಿಟೆಡ್.

1ನೇ ಮಹಡಿ, ಕಲ್ಬರ್ಗಿ ಸೆಂಟ್ರಲ್ ಬಿಲ್ಡಿಂಗ್, ರಿಲಾಯನ್ಸ್ ಡಿಜಿಟಲ್ ಮೇಲೆ, ಪಿಬಿ ರೋಡ್, ವಿದ್ಯಾನಗರ, ಹುಬ್ಬಳ್ಳಿ - 580 021
ಫೋನ್: 8353058139

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ