ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲಿ ಒಂದಾದ ಅಲಹಾಬಾದ್ ಆಧುನಿಕ ಮೂಲಸೌಕರ್ಯದೊಂದಿಗೆ ಪ್ರಮುಖ ಆರ್ಥಿಕ ಮತ್ತು ವ್ಯಾಪಾರ ಕೇಂದ್ರವಾಗಿದೆ. ಈ ನಗರವು ಅಲ್ಲಿ ವಾಸ ಮಾಡಲು ಬಯಸುವ ದೇಶದಾದ್ಯಂತದ ಜನರನ್ನು ಆಕರ್ಷಿಸುತ್ತದೆ. ಬಜಾಜ್ ಫಿನ್ಸರ್ವ್ ಅಲಹಾಬಾದ್ನಲ್ಲಿ ಆಕರ್ಷಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳಲ್ಲಿ ಹೋಮ್ ಲೋನ್ಅನ್ನು ಒದಗಿಸುತ್ತದೆ.
ಈ ಆಯ್ಕೆಯಿಂದ ನೀವು ಆರಂಭಿಕ ಅವಧಿಯಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸಬಹುದು ಹಾಗೂ ನಂತರ ಬಳಸಿದ ಮೊತ್ತದ ಮೇಲಿನ ಬಡ್ಡಿ ಮತ್ತು ಅಸಲು ಮೊತ್ತವನ್ನು ಪಾವತಿಸಬಹುದು.
ನಮ್ಮ ಹೋಮ್ ಲೋನ್ ಟ್ರಾನ್ಸ್ಫರ್ ಸೌಲಭ್ಯದಿಂದ ನಿಮ್ಮ ಪ್ರಸ್ತುತದ ಹೋಮ್ ಲೋನನ್ನು ಬಜಾಜ್ ಫಿನ್ಸರ್ವ್ಗೆ ಟ್ರಾನ್ಸ್ಫರ್ ಮಾಡಿ ಹಾಗೂ ಕನಿಷ್ಠ ಡಾಕ್ಯುಮೆಂಟ್ಗಳು, ತ್ವರಿತ ಪ್ರಕ್ರಿಯೆ ಮತ್ತು ಕಡಿಮೆ ಬಡ್ಡಿ ದರಗಳನ್ನು ಪಡೆಯಿರಿ.
ಹೆಚ್ಚಿನ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸುವ ಕಷ್ಟವಿಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಹೋಮ್ ಲೋನ್ ಮೇಲೆ ಅಧಿಕ ಮೌಲ್ಯದ ಟಾಪ್ ಅಪ್ ಲೋನ್ನ ಪ್ರಯೋಜನವನ್ನು ಆನಂದಿಸಬಹುದು.
ನೀವು ನಿಮ್ಮ ಬೇಡಿಕೆಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾದ ಪ್ರಾಪರ್ಟಿ ಡೋಸಿಯರ್ಅನ್ನು ಪಡೆಯುತ್ತೀರಿ. ಇದು ಪ್ರಾಪರ್ಟಿ ಮಾಲಿಕತ್ವಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಮಾರ್ಗದರ್ಶನ ಒದಗಿಸುತ್ತದೆ.
ನೀವು ಅಲಹಾಬಾದ್ನಲ್ಲಿ ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ ಪಡೆದರೆ, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಲೋನ್ಗೆ ಭಾಗಶಃ-ಪಾವತಿ ಮುಂಪಾವತಿ ಮಾಡುವ ಸೌಲಭ್ಯವನ್ನು ಪಡೆಯುತ್ತೀರಿ.
ನೀವು ನಿಮ್ಮ ಮೊದಲ EMI ಅನ್ನು ಪಾವತಿಸಿದ ನಂತರ, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಲೋನ್ ಫೋರ್ಕ್ಲೋಸ್ ಮಾಡುವ ಸೌಲಭ್ಯವನ್ನು ಪಡೆಯುತ್ತೀರಿ.
ಅಲಹಾಬಾದ್ನಲ್ಲಿನ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ಗಳು ನಿಮಗೆ 20 ವರ್ಷಗಳ ವ್ಯಾಪ್ತಿಯಲ್ಲಿ ನಿಮ್ಮ ಮರುಪಾವತಿ ಅವಧಿಯನ್ನು ಆರಿಸುವ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ಹೋಮ್ ಲೋನ್ನ ಸುಲಭ ಅರ್ಹತೆಯ ಮಾನದಂಡ ಮತ್ತು ತ್ವರಿತ ಪ್ರಕ್ರಿಯೆಯನ್ನು ಆನಂದಿಸಲು ಅವಶ್ಯಕ ಡಾಕ್ಯುಮೆಂಟ್ಗಳನ್ನು ಒದಗಿಸಿ. ಹೋಮ್ ಲೋನ್ಗೆ ಅಗತ್ಯವಾದ ಡಾಕ್ಯುಮೆಂಟ್ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಿರಿ.
ಬಜಾಜ್ ಫಿನ್ಸರ್ವ್ನ ಎಕ್ಸ್ಪೀರಿಯ ಪೋರ್ಟಲ್ನಿಂದ ನಿಮ್ಮ ಹೋಮ್ ಲೋನ್ ಅಕೌಂಟನ್ನು ಆನ್ಲೈನ್ನಲ್ಲಿ ಅನುಕೂಲಕರವಾಗಿ ನಿಭಾಯಿಸುವ ಸೌಲಭ್ಯವನ್ನು ಪಡೆಯಿರಿ.
ನೀವು 3 ತಿಂಗಳ ಗ್ರೇಸ್ ಪೀರಿಯಡ್ಅನ್ನು ಪಡೆಯುತ್ತೀರಿ, ಅದರಲ್ಲಿ ನೀವು ಯಾವುದೇ EMI ಪಾವತಿಸಬೇಕಾಗಿರುವುದಿಲ್ಲ. ಈ ಮೊತ್ತವನ್ನು ನಂತರ ನಿಮ್ಮ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ.
ಅಲಹಾಬಾದ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನನ್ನು ಪಡೆಯಲು ಅವಶ್ಯಕವಾದ ಡಾಕ್ಯುಮೆಂಟ್ಗಳು ಮತ್ತು ಹೋಮ್ ಲೋನ್ ಅರ್ಹತೆಯ ಮಾನದಂಡಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಿರಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
ಅಲಹಾಬಾದ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನನ್ನು ಪಡೆಯಲು ಬೇಕಾದ ಅರ್ಹತೆಯ ಮಾನದಂಡ ಮತ್ತು ಡಾಕ್ಯುಮೆಂಟ್ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಿರಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.
ಅಲಹಾಬಾದ್ನಲ್ಲಿ ನಿಮ್ಮ ಹೋಮ್ ಲೋನ್ನ ಬಡ್ಡಿ ದರ, ಅನ್ವಯಿಸುವ ಫೀಗಳು ಮತ್ತು ಶುಲ್ಕಗಳ ಬಗ್ಗೆ ಹೆಚ್ಚಿಗೆ ತಿಳಿಯಿರಿ.
ನೀವು ಅಲಹಾಬಾದ್ನಲ್ಲಿ ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ ಪಡೆಯಲು ಆಸಕ್ತರಾಗಿದ್ದಲ್ಲಿ ಹಾಗೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ, ನಮಗೆ 1800-103-3535 ನಂಬರಿಗೆ ಕರೆ ಮಾಡಿ ಅಥವಾ 9773633633 ಗೆ ‘SHOL’ ಎಂದು SMS ಮಾಡಿ.
ನೀವು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನಮ್ಮನ್ನು 020-3957 4151 ನಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
ನಮ್ಮ ಅಡ್ರೆಸ್
ಬಜಾಜ್ ಫಿನ್ಸರ್ವ್ ಲಿಮಿಟೆಡ್.
1ನೇ ಫ್ಲೋರ್,,
ಮನೋರಮ ಹೌಸ್,
23/198-B, ಮಹಾತ್ಮ ಗಾಂಧಿ ಮಾರ್ಗ್,
ಸಿವಿಲ್ ಲೈನ್, ಅಲಹಾಬಾದ್ - 211 001.
ಫೋನ್: +915326500132
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.