back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

image
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ 10-ಅಂಕಿಯ ಮೊಬೈಲ್ ನಂಬರನ್ನು ನಮೂದಿಸಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
ದಯವಿಟ್ಟು ನಿಮ್ಮ ವಸತಿ ವಿಳಾಸದ ಪಿನ್ ಕೋಡ್ ನಮೂದಿಸಿ
ಪಿನ್ ಕೋಡ್ ಖಾಲಿ ಇರಬಾರದು
ಶೂನ್ಯ
ಶೂನ್ಯ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

0 ಸೆಕೆಂಡ್
ತಪ್ಪಾದ ಮೊಬೈಲ್ ನಂಬರನ್ನು ನಮೂದಿಸಿರುವಿರೇ?
ಶೂನ್ಯ
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ಶೂನ್ಯ
ದಯವಿಟ್ಟು ಆಸ್ತಿ ಸ್ಥಳವನ್ನು ಆಯ್ಕೆ ಮಾಡಿ
ಶೂನ್ಯ
ಜನ್ಮ ದಿನಾಂಕ ಆಯ್ಕೆ ಮಾಡಿ
ನಿಮ್ಮ ಜನ್ಮದಿನಾಂಕವನ್ನು ಆಯ್ಕೆಮಾಡಿ
ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ
ಪ್ಯಾನ್ ಕಾರ್ಡ್ ಖಾಲಿ ಇರಬಾರದು
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಪರ್ಸನಲ್ ಇಮೇಲ್ ಖಾಲಿ ಇರುವಂತಿಲ್ಲ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಅಧಿಕೃತ ಇಮೇಲ್ ID ಖಾಲಿ ಇರುವಂತಿಲ್ಲ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಬಿಸಿನೆಸ್ ವಿಂಟೇಜ್ ಮೌಲ್ಯವನ್ನು ಆಯ್ಕೆಮಾಡಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ಶೂನ್ಯ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ದಯವಿಟ್ಟು ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಬ್ಯಾಂಕನ್ನು ಆಯ್ಕೆಮಾಡಿ
ಶೂನ್ಯ
ಶೂನ್ಯ
ಆಸ್ತಿಯ ಸ್ಥಳವನ್ನು ಆಯ್ಕೆಮಾಡಿ
ವಾರ್ಷಿಕ ವಹಿವಾಟು ನಮೂದಿಸಿ (18-19)
ನಿಮ್ಮ ವಾರ್ಷಿಕ ವಹಿವಾಟನ್ನು ನಮೂದಿಸಿ 17-18

ಧನ್ಯವಾದಗಳು

ಅಗರ್ತಲಾದಲ್ಲಿ ಹೌಸಿಂಗ್‌ ಲೋನ್‌ : ಮೇಲ್ನೋಟ

ತ್ರಿಪುರದ ರಾಜಧಾನಿ ಅಗರ್ತಲಾ, ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ರಾಷ್ಟ್ರದ 3 ನೇ ಅಂತರಾಷ್ಟ್ರೀಯ ಇಂಟರ್ನೆಟ್ ಗೇಟ್‌ವೇ ಆಗಿದೆ. , 4, 04 ಜನರು ವಾಸಿಸುತ್ತಿರುವ ಈ ನಗರದಲ್ಲಿ ಹೆಚ್ಚಿನವರು ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅಲ್ಲಿನ ಉತ್ತಮ ಸೌಲಭ್ಯಗಳಿಂದಾಗಿ ಅಗರ್ತಲಾ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.

ಬಜಾಜ್ ಫಿನ್‌ಸರ್ವ್‌ನೊಂದಿಗೆ ಅಗರ್ತಲದಲ್ಲಿ ರೂ. 5 ಕೋಟಿವರೆಗಿನ* ಹೋಮ್ ಲೋನ್ ಮೂಲಕ ಹೆಚ್ಚಿನ ಮೌಲ್ಯದ ಹಣವನ್ನು ಪಡೆಯಿರಿ ಮತ್ತು ಕೈಗೆಟಕುವ ದರ, ಆಕರ್ಷಕ ಫೀಚರ್ ಇತ್ಯಾದಿಗಳನ್ನು ಆನಂದಿಸಿ.

 • ಪಿಎಂಎವೈ

  ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಮೊದಲ ಬಾರಿಗೆ ಆಸ್ತಿಯನ್ನು ಖರೀದಿಸುವ ವ್ಯಕ್ತಿಗಳು ಹೌಸಿಂಗ್ ಲೋನ್‌ಗಳ ಮೇಲೆ ಬಡ್ಡಿ ಸಬ್ಸಿಡಿ ಪಡೆಯಬಹುದು. ಅರ್ಹ ಸಾಲಗಾರರು ವಾರ್ಷಿಕ 8.60%* ಬಡ್ಡಿ ದರದಲ್ಲಿ ಹೋಮ್ ಲೋನ್ ತೆಗೆದುಕೊಳ್ಳಬಹುದು ಮತ್ತು ರೂ. 2.67 ಲಕ್ಷದವರೆಗೆ ಉಳಿತಾಯ ಮಾಡಬಹುದು.

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆಮಾಡಿ ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ಕಡಿಮೆ ಬಡ್ಡಿ ದರ ಮತ್ತು ಉತ್ತಮ ಫೀಚರ್‌ಗಳಿಗಾಗಿ ಬದಲಾಯಿಸಿ. ಇತರ ಅಗತ್ಯಗಳಿಗಾಗಿ ಯಾವುದೇ ದಾಖಲೆಗಳಿಲ್ಲದೆ ಟಾಪ್-ಅಪ್ ಲೋನ್‌ಗಳನ್ನು ಪಡೆಯಿರಿ.

 • ಟಾಪ್-ಅಪ್ ಲೋನ್

  ರೂ. 1 ಕೋಟಿಯವರೆಗಿನ ಟಾಪ್ ಅಪ್ ಲೋನ್ ಮೂಲಕ ವೈದ್ಯಕೀಯ ತುರ್ತುಸ್ಥಿತಿಗಳು, ಮಗುವಿನ ಶಿಕ್ಷಣ, ಬಿಸಿನೆಸ್ ವಿಸ್ತರಣೆ ಇತ್ಯಾದಿಗಳಂತಹ ಇತರ ಹಣಕಾಸಿನ ಅಗತ್ಯಗಳನ್ನು ಪೂರೈಸಿ*.

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ಸುಲಭ ಭಾಗಶಃ ಮುಂಗಡ ಪಾವತಿ ಹಾಗೂ ಫೋರ್‌ಕ್ಲೋಸರ್‌ನೊಂದಿಗೆ ಅಗರ್ತಲಾದಲ್ಲಿರುವ ನಿಮ್ಮ ಹೋಮ್ ಲೋನ್‌ನಿಂದ ಮುಕ್ತರಾಗಿ. ಯಾವುದೇ ಹೆಚ್ಚುವರಿ ಶುಲ್ಕಗಳ ಅಗತ್ಯವಿಲ್ಲ.

 • ಅನುಕೂಲಕರ ಕಾಲಾವಧಿ

  240 ತಿಂಗಳುಗಳವರೆಗಿನ ಹೊಂದಿಕೊಳ್ಳುವ ಮರುಪಾವತಿಯ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಲೋನ್ ಮರುಪಾವತಿಯನ್ನು ಸುಲಭ ಮಾಡಿಕೊಳ್ಳಿ.

 • Padho Pardesh Scheme

  ಕಡಿಮೆ ಡಾಕ್ಯುಮೆಂಟೇಶನ್

  ಬಜಾಜ್ ಫಿನ್‌ಸರ್ವ್‌ ಕನಿಷ್ಠ ಹೋಮ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಮೂಲಕ ತ್ವರಿತ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.

ಹೋಮ್ ಲೋನ್ ಅರ್ಹತೆಯ ಮಾನದಂಡ

ಹೋಮ್ ಲೋನ್ ಪಡೆಯಲು ಬೇಕಿರುವ ಅರ್ಹತೆಯನ್ನು ಪೂರೈಸಿ ಹಾಗೂ ಸಲ್ಲಿಸುವುದಕ್ಕೂ ಮೊದಲು ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.

 

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)

ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಅರ್ಹತೆಯನ್ನು ನೀವು ಪರಿಶೀಲಿಸಬಹುದು.

ಹೋಮ್ ಲೋನ್‌ ಇಎಂಐ ಲೆಕ್ಕ ಹಾಕಿ

ನಿಮ್ಮ ಮರುಪಾವತಿಗಳನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುವುದಕ್ಕಾಗಿ ಬಜಾಜ್ ಫಿನ್‌ಸರ್ವ್ ಕಸ್ಟಮೈಸ್ ಮಾಡಿದ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಒದಗಿಸುತ್ತದೆ. ಈ ಆನ್‌ಲೈನ್ ಟೂಲ್ ಮೂಲಕ ಆಯ್ಕೆಮಾಡಿದ ಅವಧಿಯ ಆಧಾರದ ಮೇಲೆ ನಿಮ್ಮ ಇಎಂಐ ಗಳನ್ನು ತಕ್ಷಣ ತಿಳಿದುಕೊಳ್ಳಿ. ಇದು ಕೈಯಿಂದ ಮಾಡುವ ಲೆಕ್ಕಾಚಾರ ಹಾಗೂ ಗಣಿತ ಸೂತ್ರದ ಅಗತ್ಯತೆಯನ್ನು ನಿವಾರಿಸುತ್ತದೆ. ಉತ್ತಮ ಆಯ್ಕೆಗಾಗಿ ಯಾವುದೇ ಸಮಯದಲ್ಲೂ ಇಎಂಐ ಕ್ಯಾಲ್ಕುಲೇಟರ್ ತೆರೆದು ಮರುಪಾವತಿ ಅವಧಿ ಹಾಗೂ ಲೋನ್‌ ಮೊತ್ತವನ್ನು ನಮೂದಿಸಿ ನೋಡಿ.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಬಜಾಜ್ ಫಿನ್‌ಸರ್ವ್ ಕೇವಲ ಕೆಲವೇ ಕೆಲವು ಡಾಕ್ಯುಮೆಂಟ್‌‌ಗಳನ್ನು ಪರಿಶೀಲಿಸಿದ ನಂತರ ಹೋಮ್ ಲೋನನ್ನು ಮಂಜೂರು ಮಾಡುತ್ತದೆ.
 

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಬ್ಯಾಂಕ್ ಸ್ಟೇಟ್ಮೆಂಟ್‌ಗಳು
 • ಫಾರಂ 16 ಅಥವಾ ಇತ್ತೀಚಿನ ಸಂಬಳ ಸ್ಲಿಪ್‌ಗಳು
 • ವ್ಯವಹಾರ ಪ್ರಮಾಣ ಪತ್ರ
 • ಪಾಸ್‌ಪೋರ್ಟ್ ಸೈಜಿನ ಫೋಟೋ

ಕೆಲವು ಸಂದರ್ಭಗಳಲ್ಲಿ, ಸಾಲಗಾರರು ಹೆಚ್ಚುವರಿ ಡಾಕ್ಯುಮೆಂಟ್‌‌ಗಳನ್ನು ಕೂಡ ಒದಗಿಸಬೇಕಾಗಬಹುದು.

 

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

100% ಪಾರದರ್ಶಕ ನಿಯಮಗಳು ಹಾಗೂ ಯಾವುದೇ ಗುಪ್ತ ಶುಲ್ಕ ರಹಿತ ಸೇವೆಯನ್ನು ಆನಂದಿಸಿ. ದರಗಳು ಹಾಗೂ ಬೆಲೆಗಳನ್ನು ಕೆಳಗೆ ಓದಿ.

ಲೋನ್ ಪ್ರಕಾರ ಹೋಮ್ ಲೋನ್‌
ಬಡ್ಡಿ ದರದ ವಿಧ ಫ್ಲೋಟಿಂಗ್‌
ಸಂಬಳ ಪಡೆಯುವ ಅರ್ಜಿದಾರರಿಗೆ 8.30%* ರಿಂದ 14.00%*
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 8.55%* ರಿಂದ 14.00%*
ಲೋನ್ ಪ್ರಕಾರ ಟಾಪ್-ಅಪ್ ಲೋನ್
ಬಡ್ಡಿ ದರದ ವಿಧ ಫ್ಲೋಟಿಂಗ್‌
ಸಂಬಳ ಪಡೆಯುವ ಅರ್ಜಿದಾರರಿಗೆ 9.20%* ರಿಂದ 15.00%*
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 9.40%* ರಿಂದ 15.00%*
ಲೋನ್ ಪ್ರಕಾರ ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ
ಬಡ್ಡಿ ದರದ ವಿಧ ಫ್ಲೋಟಿಂಗ್‌
ಸಂಬಳ ಪಡೆಯುವ ಅರ್ಜಿದಾರರಿಗೆ 8.30%* ರಿಂದ 14.00%*
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 8.90%* ರಿಂದ 14.00%*

ಫೀಸ್ ಮತ್ತು ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ನೀವು ಆನ್‌ಲೈನ್ ಹಾಗೂ ಆಫ್‌ಲೈನ್ ಎರಡು ವಿಧಾನಗಳನ್ನು ಬಳಸಬಹುದು. ಆನ್‌ಲೈನ್‌ನಲ್ಲಿ ಅಪ್ಲೈ ಮಾಡಲು, ಇಲ್ಲಿರುವ ಹಂತಗಳನ್ನು ಅನುಸರಿಸಿ:

ಹಂತ 1: ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಫಾರ್ಮ್ ಅನ್ನು ಅಕ್ಸೆಸ್ ಮಾಡಿ.
ಹಂತ 2: ನಿಖರ ವಿವರಗಳೊಂದಿಗೆ ಪ್ರತಿಯೊಂದು ಅಗತ್ಯ ಜಾಗವನ್ನು ಭರ್ತಿ ಮಾಡಿ..
ಹಂತ 3: ಸುರಕ್ಷಿತ ಶುಲ್ಕವನ್ನು ಆನ್ಲೈನಿನಲ್ಲಿ ಪಾವತಿಸಿ..
ಹಂತ 4: ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಲ್ಲಿಸಿ.

ಅಗರ್ತಲಾ ಆನ್‌ಲೈನ್‌ನಲ್ಲಿ ಹೋಮ್‌ ಲೋನ್‌ಗೆ ಅರ್ಜಿ ಸಲ್ಲಿಸಲು 9773633633 ಗೆ ‘HLCI’ ಎಂದು SMS ಮಾಡಿ.

ನಮ್ಮನ್ನು ಸಂಪರ್ಕಿಸಿ

ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮ ಹೋಮ್ ಲೋನ್‌ಗಳಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಬಜಾಜ್ ಫಿನ್‌ಸರ್ವ್‌ ಗ್ರಾಹಕ ಸಹಾಯವಾಣಿ ಅನ್ನು ಸಂಪರ್ಕಿಸಬಹುದು.

1 ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2 ಹಳೆಯ ಗ್ರಾಹಕರಿಗಾಗಿ,

 • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
 • ನಮ್ಮನ್ನು ಇಲ್ಲಿ ಕೂಡ ನೀವು ಭೇಟಿ ಮಾಡಬಹುದು: https://www.bajajfinserv.in/reach-us

ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್‌ಸರ್ವ್
ಗ್ರೌಂಡ್ ಫ್ಲೋರ್, ಬನಿಕ್ ಕುಠೀರ್,
ಸಂಕರ್ ಚೋಮುಹಾಯ್,
ಕೃಷ್ಣ ನಗರ್, ಸಂಗಾತಿ ಕ್ಲಬ್,
ಅಗರ್ತಲ, ತ್ರಿಪುರಾ 799001
ಪೋನ್: +91 9654144828

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?