image
ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
ನಿಮ್ಮ ಪಿನ್ ಕೋಡ್ ನಮೂದಿಸಿ
ಪಿನ್ ಕೋಡ್ ಖಾಲಿ ಇರಬಾರದು
ಶೂನ್ಯ
ಶೂನ್ಯ

ಈ ಅಪ್ಲಿಕೇಶನ್‌ ಹಾಗೂ ಇತರ ಉತ್ಪನ್ನ/ಸೇವೆಗಳಿಗೆ ಸಂಬಂಧಪಟ್ಟಂತೆ Bajaj Finserv ಪ್ರತಿನಿಧಿಗೆ ಕರೆ / SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನಾನು DNC/NDNC ಯಲ್ಲಿ ಮಾಡಿದ ನೋಂದಣಿಯನ್ನು ಮೀರುತ್ತದೆ. T&C

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

0 ಸೆಕೆಂಡ್
ತಪ್ಪಾದ ಮೊಬೈಲ್ ನಂಬರನ್ನು ನಮೂದಿಸಿರುವಿರೇ?
ಶೂನ್ಯ
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ಶೂನ್ಯ
ದಯವಿಟ್ಟು ಆಸ್ತಿ ಸ್ಥಳವನ್ನು ಆಯ್ಕೆ ಮಾಡಿ
ಶೂನ್ಯ
ಜನ್ಮ ದಿನಾಂಕ ಆಯ್ಕೆ ಮಾಡಿ
ದಯವಿಟ್ಟು ಹುಟ್ಟಿದ ದಿನಾಂಕವನ್ನು ನಮೂದಿಸಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪ್ಯಾನ್ ಕಾರ್ಡ್ ಖಾಲಿ ಇರಬಾರದು
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಪರ್ಸನಲ್ ಇಮೇಲ್ ಖಾಲಿ ಇರುವಂತಿಲ್ಲ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಅಧಿಕೃತ ಇಮೇಲ್ ID ಖಾಲಿ ಇರುವಂತಿಲ್ಲ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಬಿಸಿನೆಸ್ ವಿಂಟೇಜ್ ಮೌಲ್ಯವನ್ನು ಆಯ್ಕೆಮಾಡಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ಶೂನ್ಯ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ದಯವಿಟ್ಟು ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಬ್ಯಾಂಕನ್ನು ಆಯ್ಕೆಮಾಡಿ
ಶೂನ್ಯ
ಶೂನ್ಯ
ಆಸ್ತಿಯ ಸ್ಥಳವನ್ನು ಆಯ್ಕೆಮಾಡಿ
ವಾರ್ಷಿಕ ವಹಿವಾಟು ನಮೂದಿಸಿ (18-19)
ನಿಮ್ಮ ವಾರ್ಷಿಕ ವಹಿವಾಟನ್ನು ನಮೂದಿಸಿ 17-18

ಧನ್ಯವಾದಗಳು

ಮೇಲ್ನೋಟ

ಮೈಸೂರು ಬೆಂಗಳೂರಿನ ನಂತರ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇದು ಪ್ರಮುಖವಾದ ನಗರವಾಗಿದೆ. ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಮತ್ತು ದಸರಾ ಹಬ್ಬಗಳು ಮೈಸೂರಿನ ವಿಶ್ವಪ್ರಸಿದ್ಧ ಸ್ಥಳಗಳಾಗಿವೆ.

ನೀವು ಮನೆ ನಿರ್ಮಾಣ ಮಾಡಲು ಬಯಸಿದರೆ, ನೀವು ಬಜಾಜ್ ಫಿನ್‌ಸರ್ವ್‌ನವರ ಮಿತವ್ಯಯಕರವಾದ ಹೋಮ್ ಲೋನನ್ನು ಪಡೆಯಬಹುದು ಮತ್ತು ನಿಮ್ಮ ಕನಸಿನ ಮನೆಯ ನಿರ್ಮಾಣವನ್ನು ಮಾಡಬಹುದು.
 

ಫೀಚರ್‌ಗಳು ಮತ್ತು ಪ್ರಯೋಜನಗಳು

 
ಬಜಾಜ್ ಫಿನ್‌ಸರ್ವ್ ಭಾರತದಲ್ಲೇ ಅತ್ಯುತ್ತಮ ವೈಶಿಷ್ಟ್ಯತೆಗಳುಳ್ಳ ಮತ್ತು ಕೈಗೆಟಕುವ ಹೋಮ್ ಲೋನ್ಗಳನ್ನು ಒದಗಿಸುತ್ತದೆ.

  • ಟಾಪ್ ಅಪ್ ಲೋನ್‌

    ಮನೆಯ ಫರ್ನಿಶಿಂಗ್‌ಗಳ ಜೊತೆಗೆ ನೀವು ಕೆಲವು ವೈಯಕ್ತಿಕ ಅವಶ್ಯಕತೆಗಳನ್ನು ಹೊಂದಿದ್ದರೆ, ಟಾಪ್ ಅಪ್ ಲೋನ್ ಸೌಲಭ್ಯವು ಒಂದು ವರವಾಗಿದೆ. ಹೌದು, ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್‌ನ ಜೊತೆಗೆ ನೀವು ಒಂದು ಟಾಪ್ ಅಪ್ ಲೋನನ್ನು ಪಡೆಯಬಹುದು ಹಾಗೂ ಕಡಿಮೆ ಬಡ್ಡಿ ದರ ಮತ್ತು ದೀರ್ಘ ಅವಧಿಯನ್ನು ಆನಂದಿಸಬಹುದು.

  • ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

    ನೀವು ನಿಮ್ಮ ಪ್ರಸ್ತುತದ ಹೋಮ್ ಲೋನ್ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತಿದ್ದರೆ, ಅದನ್ನು ಸರಿಪಡಿಸಬಹುದು! ನಿಮ್ಮ ಹೋಮ್ ಲೋನ್ಅನ್ನು ಬಜಾಜ್ ಫಿನ್‌ಸರ್ವ್‌ಗೆ ರಿಫೈನಾನ್ಸ್ ಮಾಡಬಹುದು ಹಾಗೂ ಕನಿಷ್ಠ ದಾಖಲೆ-ಸಂಗ್ರಹಣೆ ಮತ್ತು ವೇಗವಾದ ಪ್ರಕ್ರಿಯೆಯ ಜೊತೆಗೆ ಕಡಿಮೆ ಬಡ್ಡಿ ದರವನ್ನು ಆನಂದಿಸಬಹುದು.

  • ಭಾಗಶಃ ಮುಂಗಡ ಪಾವತಿ ಸೌಲಭ್ಯ

    ನಿಮ್ಮ ಹೋಮ್ ಲೋನಿನ ಅವಧಿ ಮತ್ತು EMI ಗಳನ್ನು ಗಣನೀಯವಾಗಿ ಕಡಿಮೆ ಮಾಡಲು ನೀವು ಬಯಸಿದರೆ, ನೀವು ಆಗಿಂದಾಗ್ಗೆ ಭಾಗಶಃ ಮುಂಪಾವತಿ ಮಾಡಬಹುದು. ನೀವು ನಿಮ್ಮ ಲೋನ್‌ ಶೀಘ್ರದಲ್ಲಿ ಮುಚ್ಚಲು ಸಹಾಯವಾಗಲು ಬಜಾಜ್ ಫಿನ್‌ಸರ್ವ್‌ ಹೀಗೆ ಮಾಡುತ್ತದೆ.

  • ಫೋರ್‌ಕ್ಲೋಸರ್ ಶುಲ್ಕಗಳಿಲ್ಲ

    ನೀವು ನಿಮ್ಮ ಮೊದಲ EMI ಪಾವತಿಯನ್ನು ಮಾಡಿದ್ದಲ್ಲಿ, ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಸುಲಭವಾಗಿ ಲೋನ್ ಫೋರ್‌ಕ್ಲೋಸ್ ಮಾಡಬಹುದು.

  • ಆಸ್ತಿ ಪತ್ರ

    ಬಜಾಜ್ ಫಿನ್‌ಸರ್ವ್ ಪರ್ಸನಲೈಸ್ ಮಾಡಿದ ವರದಿಯೊಂದಿಗೆ ಪ್ರಾಪರ್ಟಿ ಮಾಲಿಕತ್ವದ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತದೆ. ಇಲ್ಲಿ ಕ್ಲಿಕ್ ಮಾಡಿ ಮತ್ತು ಹೆಚ್ಚಿಗೆ ತಿಳಿಯಿರಿ.!

  • ಆನ್ಲೈನ್ ​​ಅಕೌಂಟ್ ಅಕ್ಸೆಸ್

    24/7 ಬಜಾಜ್ ಫಿನ್‌ಸರ್ವ್‌ನ ಡಿಜಿಟಲ್ ಗ್ರಾಹಕ ಪೋರ್ಟಲ್ ಮೂಲಕ ಆನ್‌ಲೈನ್‌ ಹೋಮ್ ಲೋನ್‌ ಅಕೌಂಟ್‌ ಪ್ರವೇಶವು ನಿಮಗೆ ಲೋನ್‌ ಜಾಡು ಇಟ್ಟುಕೊಳ್ಳುವುದನ್ನು ತುಂಬಾ ಸುಲಭವಾಗಿಸುತ್ತದೆ.

ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸಲು 25 ಮತ್ತು 62 ರ ನಡುವಿನ ವಯಸ್ಸಿನವರಾಗಿದ್ದು ಭಾರತದ ನಾಗರಿಕರಾಗಿರಬೇಕು ಹಾಗೂ ಸಂಬಳ ಪಡೆಯುವವರಾಗಿದ್ದು ಕನಿಷ್ಠ 3 ವರ್ಷಗಳ ಮೂಲಭೂತ ಕೆಲಸದ ಅನುಭವವನ್ನು ಹೊಂದಿರಬೇಕು. ನಗರವನ್ನು ಆಧರಿಸಿ, ನಿಮ್ಮ ಹೋಮ್ ಲೋನ್‌ನ ಮಿತಿಗಳು ವ್ಯತ್ಯಾಸಗೊಳ್ಳುತ್ತವೆ. ಸಾಮಾನ್ಯವಾಗಿ, ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್‌ನ ವ್ಯಾಪ್ತಿಯು ರೂ. 30 ಲಕ್ಷಗಳಿಂದ ರೂ. 15 ಕೋಟಿಯ ನಡುವೆ ಇರುತ್ತದೆ.

ಫೀಗಳು ಮತ್ತು ಶುಲ್ಕಗಳು

ಲೋನಿನ ಪ್ರಕ್ರಿಯೆಯ ಶುಲ್ಕ ಮತ್ತು ಇತರ ಗುಪ್ತ ದರಗಳು ನಿಮ್ಮ ಹಣಕ್ಕೆ ಕತ್ತರಿ ಹಾಕುತ್ತವೆ. ಇದೇ ಕಾರಣಕ್ಕೆ ನಾವು ಲೋನಿನ ಮೊತ್ತದ ಮೇಲೆ ಮಾತ್ರವೇ ಪ್ರೋಸೆಸಿಂಗ್ ಫೀಯನ್ನು 0.8% ನಾವು ವಿಧಿಸುತ್ತೇವೆ. ಚೆನ್ನಾಗಿ ಯೋಜಿಸಲಾದ ಪಟ್ಟಣಕ್ಕೆ ವಾಸಸ್ಥಳವನ್ನು ಬದಲಾಯಿಸಲು ಬಯಸಿದರೆ, ಮೈಸೂರಿನಲ್ಲಿ ನೆಲೆಸಲು ಆನ್‌ಲೈನ್ ಲೋನಿಗಾಗಿ ನೀವಿದ್ದಲ್ಲಿಂದಲೇ ಅಪ್ಲೈ ಮಾಡಬಹುದು.

ಅಪ್ಲೈ ಮಾಡುವುದು ಹೇಗೆ


ಮೈಸೂರು, ಕರ್ನಾಟಕದಲ್ಲಿ ಹೋಮ್ ಲೋನ್, ಮೈಸೂರಿನಲ್ಲಿ ಹೋಮ್ ಲೋನಿಗಾಗಿ ಆನ್ಲೈನ್ನಲ್ಲಿ ಅಪ್ಲಿಕೇಶನನ್ನು ಸಲ್ಲಿಸಿ ಮತ್ತು ಸುಲಭವಾಗಿ ಅನುಮೋದನೆಯನ್ನು ಪಡೆಯಿರಿ. ಹೋಮ್ ಲೋನ್ ಇಂಟರೆಸ್ಟ್ ರೇಟ್‌ಗಳನ್ನು ಪರಿಶೀಲಿಸಿ, ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು ಮೈಸೂರಿನಲ್ಲಿ

1. ಹೊಸ ಗ್ರಾಹಕರಿಗಾಗಿ

  •  

    ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ

  •  

    ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

  •  

    9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

  •  

    020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)

  •  

    ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us