image
ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
ನಿಮ್ಮ ಪಿನ್ ಕೋಡ್ ನಮೂದಿಸಿ
ಪಿನ್ ಕೋಡ್ ಖಾಲಿ ಇರಬಾರದು
ಶೂನ್ಯ
ಶೂನ್ಯ

ಈ ಅಪ್ಲಿಕೇಶನ್‌ ಹಾಗೂ ಇತರ ಉತ್ಪನ್ನ/ಸೇವೆಗಳಿಗೆ ಸಂಬಂಧಪಟ್ಟಂತೆ Bajaj Finserv ಪ್ರತಿನಿಧಿಗೆ ಕರೆ / SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನಾನು DNC/NDNC ಯಲ್ಲಿ ಮಾಡಿದ ನೋಂದಣಿಯನ್ನು ಮೀರುತ್ತದೆ. T&C

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

0 ಸೆಕೆಂಡ್
ತಪ್ಪಾದ ಮೊಬೈಲ್ ನಂಬರನ್ನು ನಮೂದಿಸಿರುವಿರೇ?
ಶೂನ್ಯ
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ಶೂನ್ಯ
ದಯವಿಟ್ಟು ಆಸ್ತಿ ಸ್ಥಳವನ್ನು ಆಯ್ಕೆ ಮಾಡಿ
ಶೂನ್ಯ
ಜನ್ಮ ದಿನಾಂಕ ಆಯ್ಕೆ ಮಾಡಿ
ದಯವಿಟ್ಟು ಹುಟ್ಟಿದ ದಿನಾಂಕವನ್ನು ನಮೂದಿಸಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪ್ಯಾನ್ ಕಾರ್ಡ್ ಖಾಲಿ ಇರಬಾರದು
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಪರ್ಸನಲ್ ಇಮೇಲ್ ಖಾಲಿ ಇರುವಂತಿಲ್ಲ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಅಧಿಕೃತ ಇಮೇಲ್ ID ಖಾಲಿ ಇರುವಂತಿಲ್ಲ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಬಿಸಿನೆಸ್ ವಿಂಟೇಜ್ ಮೌಲ್ಯವನ್ನು ಆಯ್ಕೆಮಾಡಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ಶೂನ್ಯ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ದಯವಿಟ್ಟು ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಬ್ಯಾಂಕನ್ನು ಆಯ್ಕೆಮಾಡಿ
ಶೂನ್ಯ
ಶೂನ್ಯ
ಆಸ್ತಿಯ ಸ್ಥಳವನ್ನು ಆಯ್ಕೆಮಾಡಿ
ವಾರ್ಷಿಕ ವಹಿವಾಟು ನಮೂದಿಸಿ (18-19)
ನಿಮ್ಮ ವಾರ್ಷಿಕ ವಹಿವಾಟನ್ನು ನಮೂದಿಸಿ 17-18

ಧನ್ಯವಾದಗಳು

ಕೊಲ್ಹಾಪುರದಲ್ಲಿ ಹೌಸಿಂಗ್ ಲೋನ್: ಮೇಲ್ನೋಟ

ನೈಋತ್ಯ ಮಹಾರಾಷ್ಟ್ರದಲ್ಲಿರುವ ಕೊಲ್ಹಾಪುರ ನಗರವು ಸುಮಾರು 66.82 ಕಿಮಿ2 ನಲ್ಲಿ ವ್ಯಾಪಿಸಿದೆ ಹಾಗೂ 5.5ಲಕ್ಷಕ್ಕೂ ಹೆಚ್ಚು ಜನರಿಗೆ ವಸತಿ ನೀಡಿದೆ. ಕೊಲ್ಹಾಪುರಿ ಚಪ್ಪಲ್, ಮಣಿ, ಪೇಸ್ಟ್ ಜ್ಯುವೆಲರಿ, ಮರದ ಕೆತ್ತನೆಗಳು, ಕಸೂತಿ ಹಾಕುವುದು, ಕೈ ಹಚ್ಚು ಮುದ್ರಣ, ಮುಂತಾದ ಕೈಯಲ್ಲಿ ತಯಾರಿಸುವ ವಸ್ತುಗಳಿಗೆ, ಕೊಲ್ಹಾಪುರ ನಗರವು ಹೆಸರುವಾಸಿಯಾಗಿದೆ. ಕೊಲ್ಹಾಪುರ ನಗರವು ಉತ್ಪಾದನೆಯ ಹೊರತಾಗಿ, ಸುಮಾರು 300 ಕುಲುಮೆಯ ಕಾರ್ಖಾನೆಗಳನ್ನು ಹೊಂದಿದೆ, ಹಾಗಾಗಿ ಈ ನಗರವು ಕಾರ್ಖಾನೆಯ ಕೇಂದ್ರವಾಗಿದೆ. ಪ್ರವಾಸೋದ್ಯಮವು ನಗರದ ಮತ್ತೊಂದು ಮಹತ್ವದ ಆರ್ಥಿಕ ಕೊಡುಗೆದಾರವಾಗಿದೆ, ಪ್ರತಿ ವರ್ಷ ಇಲ್ಲಿಗೆ ಸುಮಾರು 3 ಮಿಲಿಯನ್ ಜನರು ಭೇಟಿ ನೀಡುತ್ತಾರೆ.

ಕೊಲ್ಹಾಪುರದಲ್ಲಿ ಅತ್ಯುತ್ತಮ ರಿಯಲ್ ಎಸ್ಟೇಟ್‌ ಆಸ್ತಿಯನ್ನು ಹುಡುಕಿ ಹಾಗೂ ಕಸ್ಟಮೈಜ್ ಮಾಡಿದ ಹೋಮ್ ಲೋನ್ನೊಂದಿಗೆ ಅದರ ಮೇಲೆ ಫೈನಾನ್ಸ್ ಮಾಡಿ. ಅತ್ಯುತ್ತಮ ದರಗಳನ್ನು ಹಾಗೂ ಫೀಚರ್‌ಗಳನ್ನು ಪಡೆಯಲು ಬಜಾಜ್ ಫಿನ್‌ಸರ್ವ್‌ ಅನ್ನು ಸಂಪರ್ಕಿಸಿ.

  • ಕೊಲ್ಹಾಪುರದಲ್ಲಿ ಹೋಮ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

  • PMAY ಯೋಜನೆ

    ಪ್ರಧಾನ್ ಮಂತ್ರಿ ಆವಾಸ್ ಯೋಜನಾ ನೆರವಿನೊಂದಿಗೆ ನಿಮ್ಮ ಹೋಮ್ ಲೋನನ್ನು ಹೆಚ್ಚು ಸೂಕ್ತವಾಗಿಸಿ. PMAY ಯೋಜನೆಯು ಸಾಲಗಾರರಿಗೆ 6.93%ರ ಸಬ್ಸಿಡಿ ದರದಲ್ಲಿ ಹೌಸಿಂಗ್ ಲೋನ್‌ ಅನ್ನು ಪಡೆಯಲು ಅನುವು ಮಾಡಿಕೊಡುತ್ತದೆ.. ನಿಮ್ಮ ತಿಂಗಳ ಹೊರಹರಿವುಗಳನ್ನು ₹2.67 ಲಕ್ಷದವರೆಗೆ ಉಳಿಸಿ ಹಾಗೂ ನಿಮ್ಮ ಮೊದಲ ಆಸ್ತಿಯನ್ನು ಸಲೀಸಾಗಿ ಹೊಂದಿರಿ.

  • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

    ನಮ್ಮ ಹೋಮ್ ಲೋನ್ ಬಾಕಿ ವರ್ಗಾವಣೆ ಸೌಲಭ್ಯದೊಂದಿಗೆ, ನೀವು ಈಗ ತೆಗೆದುಕೊಂಡಿರುವ ಸಾಲದ ಮೇಲೆ EMI ಗಳನ್ನು ಕಡಿಮೆ ಮಾಡಿ. ಕಡಿಮೆ ಬಡ್ಡಿದರ, ಕನಿಷ್ಟ ದಾಖಲಾತಿಗಳು, ಟಾಪ್-ಅಪ್ ಲೋನ್‌ಗಳು ಹಾಗೂ ಮತ್ತಷ್ಟು ಪ್ರಯೋಜನಗಳನ್ನು ಆನಂದಿಸಿ.

  • ಟಾಪ್-ಅಪ್ ಲೋನ್

    ₹ 50 ಲಕ್ಷದವರೆಗಿನ ಟಾಪ್ ಅಪ್ ಲೋನ್ ಮೂಲಕ ಯಾವುದೇ ಹಣಕಾಸಿನ ಅಗತ್ಯಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಿ. 8.60%ರ ಅತ್ಯಲ್ಪ ಬಡ್ಡಿ ದರವನ್ನು ಪಾವತಿಸಿ.

  • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

    ಬಜಾಜ್ ಫಿನ್‌ಸರ್ವ್‌ ಹೋಮ್ ಲೋನಿನಲ್ಲಿ, ಭಾಗಶಃ ಮುಂಗಡ ಪಾವತಿ ಹಾಗೂ ಫೋರ್‌ಕ್ಲೋಸರ್ ಸೌಲಭ್ಯಗಳಿವೆ. ಯಾವುದೇ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲ.

  • ಅನುಕೂಲಕರ ಕಾಲಾವಧಿ

    240 ತಿಂಗಳುಗಳ ಅವಧಿಯಲ್ಲಿ ನಿಮಗೆ ಸರಿಹೊಂದುವ ಮರುಪಾವತಿ ಮಾಡುವ ಅವಧಿಯನ್ನು ಆಯ್ಕೆ ಮಾಡುವಂತಹ ಅನುಕೂಲವನ್ನು ಆನಂದಿಸಿ. ಕೊಲ್ಹಾಪುರದಲ್ಲಿ ಹೋಮ್ ಲೋನನ್ನು ಅನುಕೂಲಕರವಾಗಿ ಮರುಪಾವತಿಸಿ.

  • ಕಡಿಮೆ ಡಾಕ್ಯುಮೆಂಟೇಶನ್

    ಬಜಾಜ್ ಫಿನ್‌ಸರ್ವ್‌ನೊಂದಿಗೆ, ಕನಿಷ್ಠ ದಾಖಲಾತಿಗಳೊಂದಿಗೆ ತ್ವರಿತ ಲೋನ್ ಪ್ರಕ್ರಿಯೆಯ ಭರವಸೆ.

ಹೋಮ್ ಲೋನ್ ಅರ್ಹತೆಯ ಮಾನದಂಡ

ಹೋಮ್ ಲೋನ್‌ನ ಅರ್ಹತೆಯನ್ನು ಪೂರೈಸುವ ಮೂಲಕ ನಿಮ್ಮ ಸಾಲದ ಅನುಮೋದನೆಯ ಅವಕಾಶವನ್ನು ಹೆಚ್ಚಿಸಿಕೊಳ್ಳಿ.

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)


ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಹೌಸಿಂಗ್ ಲೋನ್ ಒಂದು ದೀರ್ಘಕಾಲೀನ ಹೊಣೆಗಾರಿಕೆಯ ಲೋನ್ ಆಗಿದ್ದು, ಅದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಮತ್ತು ಯೋಜಿಸಬೇಕುಪಾವತಿಸಲು ಸಾಧ್ಯವಾಗುವ EMIಗಳು ಹಾಗೂ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಲು, ಲೋನ್ ಪಡೆಯುವ ಮೊದಲು, ಅದರ EMI ಗಳನ್ನು ತಿಳಿದುಕೊಳ್ಳಿ ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಕೆಲವು ಲೋನ್ ಸಂಬಂಧಿತ ಒಳಹರಿವುಗಳ ಆಧಾರದ ಮೇಲೆ ತಿಂಗಳ ಕಂತುಗಳನ್ನು ಮತ್ತು ಒಟ್ಟು ವೆಚ್ಚವನ್ನು ತ್ವರಿತವಾಗಿ ಲೆಕ್ಕ ಹಾಕುತ್ತದೆ.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ದೀರ್ಘವಾದ ಪ್ರಕ್ರಿಯೆಗಳನ್ನು ತಪ್ಪಿಸಿ ಮತ್ತು ಸಲ್ಲಿಸಿ ಕೇವಲ ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು.:

  • ಪಾಸ್‌ಪೋರ್ಟ್ ಸೈಜಿನ ಫೋಟೋ
  • ಇತ್ತೀಚಿನ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು
  • ವ್ಯಾಪಾರ ಧೃಡೀಕರಣ
  • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
  • KYC ಡಾಕ್ಯುಮೆಂಟ್‌ಗಳು

ಅಗತ್ಯವಾದಲ್ಲಿ ಯಾವುದೇ ಇನ್ನಿತರ ದಾಖಲೆ ಪತ್ರಗಳನ್ನು ನೀಡುವಿರಿ, ಎಂದು ಖಚಿತಪಡಿಸಿಕೊಳ್ಳಿ.

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಹೋಮ್ ಲೋನನ್ನು ಪಡೆಯುವ ಮೊದಲು, ಹೋಮ್ ಲೋನ್ ಬಡ್ಡಿ ದರದ ಜೊತೆಗೆ ಇನ್ನಿತರ ಶುಲ್ಕಗಳ ಬಗೆಗಿನ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ದರಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಮೋಷನ್‌ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) ಆರಂಭಿಕ ಬೆಲೆ 8.60%
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) 9.05% ನಿಂದ 10.30%
ಬಡ್ಡಿ ದರ (ಸಂಬಳದವರಿಗೆ) 9.35% ನಿಂದ 11.15%
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) ಗರಿಷ್ಠ 1.20%
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) ಗರಿಷ್ಠ 0.80%

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಆನ್ಲೈನಿನಲ್ಲಿ ಕೊಲ್ಹಾಪುರದಲ್ಲಿ ಹೋಮ್ ಲೋನ್ ಪಡೆದುಕೊಳ್ಳುವುದು ಸುಲಭ.

  • ನಮ್ಮ ವೆಬ್‌ಸೈಟಿನಲ್ಲಿರುವ ಲೋನ್ ಅಪ್ಲಿಕೇಶನ್ ಫಾರಂ ಅನ್ನು ನೋಡಿ.
  • ಫಾರಂ ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ.
  • ಶುಲ್ಕವನ್ನು ಸುರಕ್ಷಿತವಾಗಿ ಪಾವತಿಸಿ.
  • ಪ್ರತಿಯೊಂದು ದಾಖಲೆ ಪತ್ರವನ್ನು ಸ್ಕ್ಯಾನ್ ಮಾಡಿ, ನಂತರ ಅವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ.

ಆಫ್‌ಲೈನ್ ಮೋಡ್ ಮೂಲಕ ಪಡೆಯಲು, 9773633633 ಗೆ 'HLCI' ಎಂದು SMS ಕಳುಹಿಸಿ.

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ,

  • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
  • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
  • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,
  • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
  • ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us