837
ಉಳಿತಾಯವಾದ ಬಡ್ಡಿ, ರೂ. ಗಳಲ್ಲಿ.67
ಉಳಿತಾಯವಾದ ಬಡ್ಡಿ, ಪರ್ಸೆಂಟ್ನಲ್ಲಿಫೋರ್ಕ್ಲೋಸರ್ ಶುಲ್ಕಗಳು
ಫೋರ್ಕ್ಲೋಸರ್ ದಂಡ ಶುಲ್ಕಗಳು
ನಿವ್ವಳ ಔಟ್ಫ್ಲೊ
(ಫೋರ್ಕ್ಲೋಸರ್ ಮೊತ್ತ + ದಂಡ ಶುಲ್ಕಗಳು)ಹೋಮ್ ಲೋನ್ ಮರುಪಾವತಿ ಅಥವಾ ಫೋರ್ಕ್ಲೋಸರ್ ಎಂದರೆ ಉಳಿದ ಲೋನ್ ಮೊತ್ತವನ್ನು EMIಗಳಲ್ಲಿ ಪಾವತಿಸುವುದರ ಬದಲಾಗಿ ಒಂದು ಪಾವತಿಯಲ್ಲಿ ಸಂಪೂರ್ಣವಾಗಿ ಮರುಪಾವತಿ ಮಾಡುವುದು. ಇದು ನಿಮ್ಮ ಹೋಮ್ ಲೋನ್ ಪ್ರಕ್ರಿಯೆಯ ಅಸ್ತಿತ್ವದಲ್ಲಿರುವ ಭಾಗವಾಗಿದ್ದು ಇದರಲ್ಲಿ ನೀವು ನಿಮ್ಮ ನಿಗಧಿತ EMI ಅವಧಿಯ ಮುನ್ನ ಲೋನ್ ಮರುಪಾವತಿ ಮಾಡಬಹುದು. ನೀವು ಈಗಾಗಲೇ ಪಾವತಿಸಿದ EMIಗಳ ಸಂಖ್ಯೆ ಮತ್ತು ನೀವು ಲೋನ್ ಅನ್ನು ಫೋರ್ಕ್ಲೋಸ್ ಮಾಡಲು ಬಯಸುವ ತಿಂಗಳನ್ನು ಆಯ್ಕೆ ಮಾಡಬಹುದು. ಇದು ನಿಮಗೆ ಪ್ರಾಪರ್ಟಿ ಮೇಲಿನ ಲೋನಿನ ಫೋರ್ಕ್ಲೋಸರ್ ಮೊತ್ತವನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ.
ಈ ಕ್ಯಾಲ್ಕುಲೇಟರ್ ಬಳಸುವುದು ಬಹಳ ಸುಲಭ. ಈ ಕೆಳಗಿನ ವಿವರಗಳನ್ನು ನಮೂದಿಸಿ:
1. ನಿಮ್ಮ ಲೋನ್ ಮೊತ್ತ (ರೂ. 1 ಲಕ್ಷದಿಂದ ರೂ. 50 ಲಕ್ಷದ ನಡುವೆ)
2. ಅವಧಿ (1 ರಿಂದ 20 ವರ್ಷಗಳ ನಡುವೆ)
3. ಬಡ್ಡಿದರ
4. ನೀವು ಈಗಾಗಲೇ ಪಾವತಿಸಿದ EMI ಗಳ ಸಂಖ್ಯೆ
5. ನೀವು ನಿಮ್ಮ ಲೋನ್ ಫೋರ್ಕ್ಲೋಸ್ ಮಾಡಲು ಬಯಸುವ ತಿಂಗಳು
ಇದು ನೀವು ಸಂಪೂರ್ಣ ಲೋನ್ ಮೊತ್ತವನ್ನು ಮುಂಚಿತವಾಗಿ ಮರುಪಾವತಿಸುವ ನಿಮ್ಮ ಲೋನ್ ಅವಧಿಯಲ್ಲಿರುವ ತಿಂಗಳಾಗಿದೆ. ಉದಾ., ನಿಮ್ಮ ಲೋನ್ ಅವಧಿ 5 ವರ್ಷಗಳು (60 ತಿಂಗಳು) ಆಗಿದ್ದರೆ ಮತ್ತು ನೀವು 3 ವರ್ಷಗಳು 4 ತಿಂಗಳು (40ನೇ ತಿಂಗಳು) ನಂತರ ಉಳಿದ ಒಟ್ಟು ಲೋನನ್ನು ಮರುಪಾವತಿ ಮಾಡಲು ಯೋಜಿಸಿದರೆ, ಆ ತಿಂಗಳು (40ನೇ) ನಿಮ್ಮ ಫೋರ್ಕ್ಲೋಸರ್ ತಿಂಗಳಾಗಿರುತ್ತದೆ.
ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೀವು ಪಾವತಿಸುತ್ತಿರುವ ಮೊತ್ತದ ಮೇಲೆ 1% ರಿಂದ 4% ಅನ್ನು ಫೋರ್ಕ್ಲೋಸರ್ ಶುಲ್ಕವಾಗಿ ವಿಧಿಸುತ್ತವೆ. ನಾವು, ಬಜಾಜ್ ಫಿನ್ಸರ್ವ್ನಲ್ಲಿ, ಫೋರ್ಕ್ಲೋಸರ್ ಮುಂಗಡ ಪಾವತಿಗೆ ಶುಲ್ಕ ವಿಧಿಸುವುದಿಲ್ಲ. ನಿಮ್ಮ ಸಂಪೂರ್ಣ ಲೋನ್ ಮೊತ್ತವನ್ನು ಯಾವುದೇ ಶುಲ್ಕಗಳಿಲ್ಲದೆ ಅಸಲು ಮತ್ತು ಬಡ್ಡಿಯ ಸಂಯೋಜನೆಯಾಗಿ ಮರಳಿ ಪಾವತಿಸಲಾಗುತ್ತದೆ. ಹೀಗಾಗಿ, ಉಳಿತಾಯ ಮಾಡಿದ ಬಡ್ಡಿ ಮೊತ್ತವು, ನಮ್ಮ ಸೇವೆಗಳನ್ನು ಪಡೆದುಕೊಂಡು ನೀವು ಉಳಿತಾಯ ಮಾಡಲಿರುವ ಮೊತ್ತವನ್ನು ನಿಮಗೆ ಹೇಳುತ್ತದೆ.