ಬಜಾಜ್ ಫಿನ್‌‌ಸರ್ವ್ ಹೋಮ್ ಲೋನ್

  1. ಹೋಮ್
  2. >
  3. ಹೋಮ್ ಲೋನ್‌
  4. >
  5. ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್

ಹೋಮ್ ಲೋನ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನ್ ಡೆಟ್ ಕನ್ಸಾಲಿಡೇಟರ್ ಕ್ಯಾಲ್ಕುಲೇಟರ್

1

ನಿಮ್ಮ ಈಗಿನ ಲೋನ್ ವಿವರಗಳನ್ನು ನಮೂದಿಸಿ

ಗರಿಷ್ಠ 5 ಲೋನ್‌ಗಳು

2

ಇದನ್ನು ಕನ್ಸಾಲಿಡೇಟರ್‌ಗೆ ಸೇರಿಸಿ

ಹೇಗೆ ಎಂದು ನೋಡಿ

3

"ಆಯಿತು” ಮೇಲೆ ಕ್ಲಿಕ್ ಮಾಡಿ

ಈಗ ಇರುವ ಲೋನ್ ವಿವರಗಳು

ಲೋನ್ ಮೊತ್ತ

ರೂ
ಅವಧಿ ತಿಂಗಳು
ಬಡ್ಡಿದರಪರ್ಸೆಂಟ್

ನಿಮ್ಮ ಅವಧಿಯನ್ನು ಬದಲಾಯಿಸಿ

ತಿಂಗಳು

ನಿಮ್ಮ ಬಡ್ಡಿ ದರವನ್ನು ಬದಲಾಯಿಸಿ

ಪರ್ಸೆಂಟ್

ನಿಮ್ಮ ಪ್ರತಿ ತಿಂಗಳ EMI ರೂ.66,429

ಡೆಟ್ ಕನ್ಸಾಲಿಡೇಶನ್ ಎಂದರೇನು?

ಡೆಟ್ ಕನ್ಸಾಲಿಡೇಶನ್ ಎಂದರೆ ನಿಮ್ಮ ಇತರ ಎಲ್ಲಾ ಸಣ್ಣ ಲೋನ್‌ಗಳನ್ನು ಮುಕ್ತಾಯಗೊಳಿಸಲು ನೀವು ಹೊಸ ಲೋನನ್ನು ಪಡೆಯುತ್ತೀರಿ. ಪಾವತಿಸದ ಮೆಡಿಕಲ್ ಬಿಲ್‌ಗಳು, ಕ್ರೆಡಿಟ್ ಕಾರ್ಡ್ ಬಾಕಿಗಳು ಅಥವಾ ಇತರ ಯಾವುದೇ ರೀತಿಯ ಲೋನ್ ಬಾಕಿ ಆಗಿರಬಹುದು. ಬಜಾಜ್ ಫಿನ್‌ಸರ್ವ್ ಒಂದು ಪ್ರಮುಖ ಲೋನ್ ಆಗಿ ಅನೇಕ ಲೋನ್‌ಗಳನ್ನು ಒಟ್ಟುಗೂಡಿಸಲು ಜನರಿಗೆ ನೆರವಾಗಲು ಡೆಟ್ ಕನ್ಸಾಲಿಡೇಶನ್ ಕಾರ್ಯಕ್ರಮಗಳನ್ನು ಒದಗಿಸುತ್ತದೆ.

ಡೆಟ್ ಕನ್ಸಾಲಿಡೇಶನ್ ಪ್ರಯೋಜನಕಾರಿಯೇ?

ಡೆಟ್ ಒಟ್ಟುಗೂಡಿಸುವಿಕೆಯು ನಿಮ್ಮ ಹಣಕಾಸಿನ ಯೋಜನೆಯನ್ನು ಸಜ್ಜುಗೊಳಿಸಲು ಮತ್ತು ಚಾನೆಲೈಸ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಸಣ್ಣ ಸಾಲಗಳನ್ನು ಒಂದು ಸಿಂಗಲ್ ಲೋನ್ ಆಗಿ ಒಟ್ಟುಗೂಡಿಸುವ ಮೂಲಕ, ನಿಮ್ಮ ಹಣಕಾಸನ್ನು ನೀವು ಕೇಂದ್ರೀಕೃತ ರೀತಿಯಲ್ಲಿ ನೇರವಾಗಿ ಪಡೆಯಬಹುದು. ಇದು ಏಕೆಂದರೆ ನೀವು ಅನೇಕ ಪಾವತಿಯ ಬದಲಾಗಿ ಒಂದು ತಿಂಗಳ ಪಾವತಿಯನ್ನು ಮಾತ್ರ ಮಾಡಬೇಕಾಗುತ್ತದೆ. ಜೊತೆಗೆ, ಇತರ ವಿಧದ ಲೋನ್‌ಗಳು ತುಲನಾತ್ಮಕವಾಗಿ ಹೆಚ್ಚಿನ ಬಡ್ಡಿ ದರಗಳೊಂದಿಗೆ ಬರುತ್ತವೆ, ಇದು ಕೂಡ ಮಾರುಕಟ್ಟೆಯಲ್ಲಿ ಪ್ರಭಾವಿತವಾಗುವ ಸಾಧ್ಯತೆಯಿದೆ. ಆದಾಗ್ಯೂ, ಡೆಟ್ ಕನ್ಸಾಲಿಡೇಶನ್ ಲೋನ್‌ಗಳು ಫಿಕ್ಸೆಡ್ ಬಡ್ಡಿ ದರದೊಂದಿಗೆ ಬರುತ್ತವೆ.

ಡೆಟ್ ಕನ್ಸಾಲಿಡೇಶನ್ ಕಾರ್ಯಕ್ರಮದಲ್ಲಿ ಬಡ್ಡಿ ದರ ಹೇಗೆ ಭಿನ್ನವಾಗಿರುತ್ತದೆ?

ಇತರೆ ಪ್ರಕಾರದ ಲೋನ್‌ಗಳಿಗೆ ಹೋಲಿಸಿದರೆ, ಬಜಾಜ್ ಫಿನ್‌ಸರ್ವ್‌ ಕಡಿಮೆ ಬಡ್ಡಿ ದರದಲ್ಲಿ ಡೆಟ್ ಕನ್ಸಾಲಿಡೇಶನ್ ಯೋಜನೆಗಳನ್ನು ಒದಗಿಸುತ್ತದೆ. ಜೊತೆಗೆ, ಇದರ ಬಡ್ಡಿ ದರವು ಸ್ಥಿರವಾಗಿರುತ್ತದೆ ಮತ್ತು ಮಾರುಕಟ್ಟೆ ದರಗಳಲ್ಲಿನ ಯಾವುದೇ ವ್ಯತ್ಯಾಸಕ್ಕೆ ತಕ್ಕಂತೆ ಬದಲಾಗುವುದಿಲ್ಲ.

ಬಜಾಜ್ ಫಿನ್‌ಸರ್ವ್‌ ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಎಂದರೇನು?

ಬಜಾಜ್ ಫಿನ್‌ಸರ್ವ್‌ ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಎಂಬುದು ನಿಮ್ಮೆಲ್ಲಾ ಡೆಟ್‌ಗಳನ್ನು ಒಂದು ಲೋನ್ ಆಗಿ ಒಟ್ಟುಗೂಡಿಸುವ ಲೋನ್‌ನ ಮೊತ್ತವನ್ನು ಲೆಕ್ಕ ಹಾಕಲು ನಿಮಗೆ ನೆರವಾಗುವ ಒಂದು ಅಪ್ಲಿಕೇಶನ್ ಆಗಿದೆ.

ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಹೇಗೆ ಸಹಕಾರಿಯಾಗಿದೆ?

ಬಜಾಜ್ ಫಿನ್‌ಸರ್ವ್‌ ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಗಮನಾರ್ಹವಾಗಿ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ನಿಮಗೆ ಒಟ್ಟುಗೂಡಿಸಿದ ಲೋನ್ ಮೊತ್ತವನ್ನು ಲೆಕ್ಕ ಹಾಕಲು ನೆರವಾಗುತ್ತದೆ ಮತ್ತು ನಿಮ್ಮ ಎಲ್ಲಾ ಲೋನ್‌ಗಳನ್ನು ಒಂದೇ ಲೋನ್‌ಗೆ ಒಟ್ಟುಗೂಡಿಸುವುದು ನಿಮಗೆ ಸೂಕ್ತವಾಗಿದೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲು ನೆರವಾಗುತ್ತದೆ. ಮುಂಚಿತವಾಗಿ ನಿಮ್ಮ ಲೋನ್ ಮೊತ್ತದ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಈ ಕ್ಯಾಲ್ಕುಲೇಟರ್ ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳ ಪ್ರಕಾರ ಒಟ್ಟುಗೂಡಿಸುವಿಕೆ ಯೋಜನೆಯನ್ನು ಸರಿಹೊಂದಿಸಲು ನಿಮಗೆ ಸಹಾಯ ಮಾಡುತ್ತದೆ.

ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಆಪರೇಟ್ ಮಾಡುವುದು ಹೇಗೆ?

ಬಜಾಜ್ ಫಿನ್‌ಸರ್ವ್‌ ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಬಳಸುವ ಸೂಚನೆಗಳನ್ನು ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದೆ. 'ಡೆಟ್ ಕ್ಯಾಲ್ಕುಲೇಟರ್' ಲಿಂಕ್ ಕ್ಲಿಕ್ ಮಾಡುವ ಮೂಲಕ ನೀವು ಹಂತವಾರು ಕಾರ್ಯವಿಧಾನವನ್ನು ನೋಡಬಹುದು.

ಈ ಕ್ಯಾಲ್ಕುಲೇಟರ್ ಯಾರು ಬಳಸಬಹುದು?

ಬಜಾಜ್ ಫಿನ್‌ಸರ್ವ್‌ ಲೋನ್ ಕನ್ಸಾಲಿಡೇಶನ್ ಲೋನಿಗೆ ಅಪ್ಲೈ ಮಾಡಲು ಬಯಸುವ ಯಾರಾದರೂ ಲೋನ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಬಳಸಬಹುದು.

ಡೆಟ್ ಕನ್ಸಾಲಿಡೇಶನ್ ಕ್ಯಾಲ್ಕುಲೇಟರ್ ಬಳಸಲು ನಾನು ಹೇಗೆ ಸಹಾಯ ಪಡೆಯಬಹುದು?

ಈ ಕ್ಯಾಲ್ಕುಲೇಟರ್ ಬಳಸುವ ಸೂಚನೆಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಆದರೂ, ಕ್ಯಾಲ್ಕುಲೇಟರ್ ಬಳಸುವಾಗ ನೀವು ಏನಾದರೂ ಸಮಸ್ಯೆಗಳನ್ನು ಎದುರಿಸಿದಲ್ಲಿ, ನಮ್ಮ ಹತ್ತಿರದ ಶಾಖೆ ಭೇಟಿ ನೀಡಲು ಹಿಂಜರಿಯಬೇಡಿ. ನಮ್ಮ ಗ್ರಾಹಕ ಸೇವಾ ತಂಡವು ನಿಮ್ಮ ಪ್ರಶ್ನೆಗೆ ಸಾಧ್ಯವಾದಷ್ಟು ಬೇಗ ಉತ್ತರಿಸುತ್ತದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ