ಕರೆ, SMS, ಇ-ಮೇಲ್ ಮೂಲಕ ನಮ್ಮನ್ನು ತಲುಪಿ ಅಥವಾ ನಮ್ಮ ಬ್ರಾಂಚ್ ಆಫೀಸಿಗೆ ಭೇಟಿ ನೀಡಿ.

  1. ನಮ್ಮನ್ನು ಸಂಪರ್ಕಿಸಿ
  2. >
  3. ಬೆಳೆಯಿರಿ

ನಮ್ಮನ್ನು ಸಂಪರ್ಕಿಸಿ

ಬಜಾಜ್ ಫಿನ್‌ಸರ್ವ್‌ ಲಿಮಿಟೆಡ್‌ನಲ್ಲಿ ಉದ್ಯೋಗಗಳು

ನಮ್ಮ ಜನರು ನಮ್ಮ ಉತ್ಸಾಹ ಮತ್ತು ನಮ್ಮ ಧೈರ್ಯ, ನಂಬಲಾಗದಷ್ಟು ಲಾಭದಾಯಕ ಸಾಧನೆಗಳನ್ನು ವ್ಯಾಖ್ಯಾನಿಸುತ್ತಾರೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಭಾರತದ ಬಹುಪಾಲು ವೈವಿಧ್ಯಮಯ ಬ್ಯಾಂಕಿಂಗ್ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ ಮತ್ತು ಏಷ್ಯಾದ ಅಗ್ರಸ್ಥಾನದ 10 ಟಾಪ್ ವರ್ಕ್‌‌ಪ್ಲೇಸಲ್ಲಿ ಒಂದಾಗಿದೆ. ನೀವು ಮುಂದಕ್ಕೆ ಬರಬೇಕೆಂದಿದ್ದರೆ, ನಾವು ಭಾರತದಲ್ಲಿ ಇರುವ ಯಾವುದೇ 500 + ಸ್ಥಳಗಳಲ್ಲಿ ನಿಮಗೆ ಅವಕಾಶವನ್ನು ಕಂಡುಹಿಡಿಯಲು ಸಹಾಯ ಮಾಡಬಹುದು. ಕೆಳಗೆ ಇರುವ 'ಕರಿಯರ್ ಅವಕಾಶಗಳು' ಟ್ಯಾಬ್ ಕ್ಲಿಕ್ ಮಾಡಿ.

ಕಾರ್ಪೊರೇಟ್

ಬಜಾಜ್ ಗ್ರೂಪ್ ನೀಡುವ ಹಣಕಾಸಿನ ಸೇವೆಗಳ ಬಗ್ಗೆ ತಿಳಿಯಿರಿ

ಬಜಾಜ್ ಫಿನ್‌ಸರ್ವ್‌ ಲಿಮಿಟೆಡ್

ಬಜಾಜ್ ಸಮೂಹದ ಆರ್ಥಿಕ ಸೇವೆಯನ್ನು ಎಲ್ಲಾ ಬಿಸಿನೆಸ್‌ಗಳಿಗೆ ನೀಡಲು ವ್ಯವಹರಿಸುವ ಸಂಸ್ಥೆಯು.

ಇನ್ನಷ್ಟು +

ಬಜಾಜ್ ಫೈನಾನ್ಸ್ ಲಿಮಿಟೆಡ್

19 ಉತ್ಪನ್ನಗಳ ಶ್ರೇಣಿಯೊಂದಿಗೆ ದೇಶದಲ್ಲಿಯೇ ಇದು ಬಹು ವಿಸ್ತಾರವಾದ ಬ್ಯಾಂಕ್ ಅಲ್ಲದ ಬ್ಯಾಂಕ್ ಆಗಿದೆ.

ಇನ್ನಷ್ಟು +

ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಬಜಾಜ್ ಫೈನಾನ್ಸ್ ಲಿಮಿಟೆಡ್‌‌ನ 100% ಅಂಗಸಂಸ್ಥೆ.

ಇನ್ನಷ್ಟು +

ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್

ULIP ಗಳಿಂದ ಮಕ್ಕಳ ಯೋಜನೆಗಳವರೆಗೆ ಎಲ್ಲಾ ರೀತಿಯ ಲೈಫ್ ಇನ್ಶೂರೆನ್ಸ್ ಅಗತ್ಯಗಳಿಗಾಗಿ.

ಇನ್ನಷ್ಟು +

ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್

ಆರೋಗ್ಯ, ಮೋಟಾರು, ಮನೆ, ಮತ್ತು ಪ್ರಯಾಣದಂತಹ ಎಲ್ಲಾ ರೀತಿಯ ಸಾಮಾನ್ಯ ಇನ್ಶೂರೆನ್ಸ್ ಅಗತ್ಯಗಳಿಗೆ.

ಇನ್ನಷ್ಟು +

ಪಾಲುದಾರರ ಪೋರ್ಟಲ್‌ಗಳು

ಗ್ಯಾಲಾಕ್ಸಿಯು ಅನನ್ಯ ಆನ್‌ಲೈನ್‌ ​​ಇಂಟರ್ಫೇಸ್ ಆಗಿದ್ದು ಇದನ್ನು ನಮ್ಮ ಪಾಲುದಾರರಿಗೆಂದೇ ವಿಶೇಷವಾಗಿ ನಿರ್ಮಿಸಲಾಗಿದೆ. ಇದು ಬಿಸಿನೆಸ್‌ ಪಾಲುದಾರಿಕೆಯನ್ನು ಬಲಪಡಿಸುವ ಏಕೀಕೃತ ಮತ್ತು ಸಂವಾದಾತ್ಮಕ ಆನ್‌ಲೈನ್‌ ​​ಸಾಧನವಾಗಿದ್ದು, ಇದು ಸ್ವಯಂ ಸೇವಾ ಪೋರ್ಟಲ್, ಕಾರ್ಯತಂತ್ರದ ತೊಡಗಿಸಿಕೊಳ್ಳುವಿಕೆಯ ಸಾಧನ, ಸಂವಹನ ಚಾನೆಲ್ ಮತ್ತು ವಹಿವಾಟಿನ ಮಾಧ್ಯಮವಾಗಿಯೂ ಕೆಲಸ ಮಾಡುತ್ತದೆ.

ಗ್ಯಾಲಕ್ಸಿ

ನಮ್ಮ ಪಾಲುದಾರರಿಗೆಂದೇ ವಿನ್ಯಾಸಗೊಳಿಸಲಾದ ಪೋರ್ಟಲ್ ಆದ ಗ್ಯಾಲಕ್ಸಿಯು ನಮ್ಮೊಂದಿಗೆ ತೊಡಗಿಸಿಕೊಳ್ಳಲು, ನಿಮ್ಮ ಕಾರ್ಯಾಚರಣೆಗಳನ್ನು ನಿರ್ವಹಿಸಲು, ಮತ್ತು ಬಲವಾದ ಬಿಸಿನೆಸ್ ಸಂಬಂಧವನ್ನು ನಿರ್ಮಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಇನ್ನಷ್ಟು +

ನೌಕರರ ಪೋರ್ಟಲ್‌ಗಳು

ನಮ್ಮ ನೌಕರ ಪೋರ್ಟಲ್ ಆದ ಯೂ ಲೈವ್, ನೌಕರರಿಗೆ ಬಜಾಜ್ ಫಿನ್‌ಸರ್ವ್‌ನಲ್ಲಿ ತಮ್ಮ ಕೆಲಸದ ಜೀವನವನ್ನು ಗರಿಷ್ಠಗೊಳಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ವಿಶೇಷ ಡೀಲ್‌ಗಳು, ಆಫರ್‌ಗಳು, ಆಂತರಿಕ ವರ್ಗೀಕರಣಗಳು, ಸ್ಪರ್ಧೆಗಳು ಮತ್ತು ನಮ್ಮ ಎಲ್ಲಾ ನೀತಿಗಳು ಮತ್ತು ಕಾರ್ಯವಿಧಾನಗಳಿಗೆ ಸೂಕ್ತ ಲಿಂಕ್‌ಗಳನ್ನು ಒಳಗೊಂಡು, ಯೂ ಲೈವ್ ನೌಕರರನ್ನು ಪರಸ್ಪರ ಮತ್ತು ಸಮಗ್ರವಾಗಿ ಕಂಪನಿಯೊಂದಿಗೆ ಸಂಪರ್ಕದಲ್ಲಿಡುವ ಪ್ರಯತ್ನ ಮಾಡುತ್ತದೆ.

ಯೂಲೈವ್

ಬಜಾಜ್ ಫಿನ್‌ಸರ್ವ್‌ ನೌಕರರಿಗೆಂದೇ ವಿನ್ಯಾಸಗೊಳಿಸಲಾದ ಒಂದು ಪೋರ್ಟಲ್ ಆದ ಯೂಲೈವ್, ಇತ್ತೀಚಿನ ಸಂಘಟಿತ ಸುದ್ದಿಗಳು, ಆಚರಣೆಗಳು ಮತ್ತು ಪಾಲಿಸಿ ಅಪ್‌ಡೇಟ್‌ಗಳನ್ನು ಅಪ್‌ಡೇಟ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ನಮ್ಮ ಸಾಮಾಜಿಕ ಚಾನಲ್‌ಗಳು

ಸಾಮಾಜಿಕ ಮಾಧ್ಯಮದಲ್ಲಿ ನಮ್ಮೊಂದಿಗೆ ಸಂಪರ್ಕಿಸಿ ಮತ್ತು ನಮ್ಮ ಇತ್ತೀಚಿನ ಸುದ್ದಿ ಮತ್ತು ಆಫರ್‌ಗಳಿಗಾಗಿ ಅಪ್‌ಡೇಟ್ ಆಗಿರಿ