ನಿಯಮ ಮತ್ತು ಷರತ್ತುಗಳು

“ಕಂಪನಿಯ ಡೆಪಾಸಿಟ್ ತೆಗೆದುಕೊಳ್ಳುವುದರ ಬಗ್ಗೆ, ಪಬ್ಲಿಕ್ ಡೆಪಾಸಿಟ್‌‌ಗಳನ್ನು ವಿನಂತಿಸಲು ಅರ್ಜಿ ನಮೂನೆಯಲ್ಲಿ ನೀಡಲಾದ ದಿನಪತ್ರಿಕೆ/ಮಾಹಿತಿಯಲ್ಲಿ ವೀಕ್ಷಕರು ಜಾಹೀರಾತನ್ನು ಉಲ್ಲೇಖಿಸಬಹುದು

ಕಂಪನಿಯು ಆರ್‌‌ಬಿಐ ಕಾಯಿದೆಯ ಸೆಕ್ಷನ್ 45-ಐಎ ಅಡಿಯಲ್ಲಿ ದಿನಾಂಕ 5 ಮಾರ್ಚ್ 1998 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಮಾನ್ಯ ನೋಂದಣಿ ಪ್ರಮಾಣಪತ್ರವನ್ನು ಹೊಂದಿದೆ. ಆದರೆ ಕಂಪನಿಯ ಹಣಕಾಸು ಸದೃಢತೆಗೆ ಅಥವಾ ಕಂಪನಿಯು ವ್ಯಕ್ತಪಡಿಸಿದ ಯಾವುದೇ ಹೇಳಿಕೆಗಳು ಅಥವಾ ಪ್ರಾತಿನಿಧ್ಯಗಳು ಅಥವಾ ಅಭಿಪ್ರಾಯಗಳ ನಿಖರತೆ ಮತ್ತು ಕಂಪನಿಯಿಂದ ಡೆಪಾಸಿಟ್‌ಗಳ ಮರುಪಾವತಿ/ ಹೊಣೆಗಾರಿಕೆಗಳ ನಿರ್ವಹಣೆಗಳಿಗೆ ಆರ್‌ಬಿಐ ಹೊಣೆ ಹೊರುವುದಿಲ್ಲ ಅಥವಾ ಖಾತರಿ ನೀಡುವುದಿಲ್ಲ.

ಫಿಕ್ಸೆಡ್ ಡೆಪಾಸಿಟ್ ನಿಯಮ ಮತ್ತು ಷರತ್ತುಗಳು

ಎಲ್ಲಾ ಡೌನ್ಲೋಡ್‌ಗಳು: