ಫೈನಾನ್ಶಿಯಲ್ ಫಿಟ್ನೆಸ್ ರಿಪೋರ್ಟ್

ನಮ್ಮ ಸಂಬಳದ ಗ್ರಾಹಕರಿಗೆ ನಾವು ಡಿಸೆಂಬರ್ 2013 ರಿಂದ ಫೈನಾನ್ಶಿಯಲ್ ಫಿಟ್ನೆಸ್ ರಿಪೋರ್ಟನ್ನು (FFR) ಪ್ರಾರಂಭಿಸಿದ್ದೇವೆ.
ಈ ರಿಪೋರ್ಟ್ ಮೂಲಕ ನಾವು ಸಂಬಳದ ಗ್ರಾಹಕರಲ್ಲಿ ಫೈನಾನ್ಶಿಯಲ್ ಮತ್ತು ಲೋನ್ ಅರಿವು ಮೂಡಿಸುವೆವು, ಇದು ನಾವು ಒದಗಿಸುವ ನಮ್ಮ ಅನೇಕ ಮೌಲ್ಯಮಾಪನ ಸೇವೆಗಳಲ್ಲಿ ಒಂದಾಗಿದೆ. ನಮ್ಮ ಗ್ರಾಹಕರಿಗಾಗಿ FFR ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿದ ಕ್ರೆಡಿಟ್ ವಿದ್ಯಾ ಎಂಬ ಸಂಸ್ಥೆಯೊಂದಿಗೆ ನಾವು ಸಹಭಾಗಿತ್ವವನ್ನು ಹೊಂದಿದ್ದೇವೆ.
FFR ಒಂದು ಸಂಕ್ಷಿಪ್ತ, ಹೊಸದಾದ, ಕಸ್ಟಮೈಜ್ ಮಾಡಲಾದ ಮತ್ತು ಕೆಳಗಿನವುಗಳನ್ನು ಒಳಗೊಂಡಿರುವ ಸುಲಭವಾದ ವರದಿಯಾಗಿದೆ - 

 
  • ಗ್ರಾಹಕರಿಗೆ ಕ್ರೆಡಿಟ್ ಸ್ಕೋರನ್ನು ಅರ್ಥಮಾಡಿಕೊಳ್ಳಲು ಸರಳಗೊಳಿಸುವುದು ಮತ್ತು ಸ್ಕೋರಿನ ವಿವಿಧ ಭಾಗಗಳಲ್ಲಿ ಅವರ ಕಾರ್ಯಕ್ಷಮತೆಯ ಕುರಿತು ತಿಳಿಸುವುದು

  • ಗ್ರಾಹಕರಲ್ಲಿ ಆರ್ಥಿಕ ಅನುಕೂಲಗಳ ಬಗ್ಗೆ ಅರಿವು ಮೂಡಿಸುವ ಪ್ರಮುಖ ಹಣಕಾಸು ರೇಶಿಯೋಗಳು ಮತ್ತು ಉಳಿತಾಯ ಸಾಮರ್ಥ್ಯ

  • ತನ್ನ ಕ್ರೆಡಿಟ್ ನಡವಳಿಕೆಗೆ ಸಂಬಂಧಿಸಿದಂತೆ ಗ್ರಾಹಕರ ಶಿಫಾರಸುಗಳು

  • ಉತ್ತಮ ಕ್ರೆಡಿಟ್ ನಡವಳಿಕೆಯನ್ನು ಕುರಿತಂತೆ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು

ಅಪ್ಲೈ ಮಾಡುವುದು ಹೇಗೆ

ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ಪ್ರಸ್ತಾಪವನ್ನು ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಆಯ್ಕೆ ಮಾಡಲು ಮಾತ್ರ ಫೈನಾನ್ಶಿಯಲ್ ಫಿಟ್ನೆಸ್ ರಿಪೋರ್ಟ್ ಲಭ್ಯವಿದೆ.
FFR ಕೊಡುಗೆಯನ್ನು ನೋಡಲು, ಗ್ರಾಹಕರು ಯೂಸರ್‌ನೇಮ್/ಇಮೇಲ್ ID/ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್‍ನೊಂದಿಗೆ ಗ್ರಾಹಕ ಪೋರ್ಟಲ್‌ಗೆ ಲಾಗಿನ್ ಮಾಡಬೇಕು.

ಪರ್ಯಾಯವಾಗಿ ಸಂಬಳದ ಗ್ರಾಹಕರು ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ನಮ್ಮ ಮಾರಾಟ/ ಕ್ರೆಡಿಟ್ ವ್ಯವಸ್ಥಾಪಕದಿಂದ FFR ಬಗ್ಗೆ ಮಾಹಿತಿ ಪಡೆಯಬಹುದು.
FFR ಗಾಗಿ ಅಪ್ಲಿಕೇಶನ್ ನಂತರ, ಲೋನ್ ವಿತರಣೆಯ 3 ದಿನಗಳೊಳಗೆ ರಿಪೋರ್ಟ್ ಜನರೇಟ್ ಮಾಡಲಾಗುವುದು ಮತ್ತು ಗ್ರಾಹರಿಗೆ ಅವರು ಒದಗಿಸಲಾದ ಇಮೇಲ್ ID ಗೆ ಇಮೇಲ್ ಮಾಡಲಾಗುತ್ತದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಇಎಂಐ ನೆಟ್ವರ್ಕ್

ನಿಮಗೆ ಅಗತ್ಯವಿರುವ ಎಲ್ಲವನ್ನೂ ಸುಲಭವಾದ ಮತ್ತು ಕೈಗೆಟಕುವ EMI ಗಳಲ್ಲಿ ಪಡೆಯಿರಿ

ತಿಳಿಯಿರಿ

ಫ್ಲೆಕ್ಸಿ ಲೋನ್‌

ನಿಮಗೆ ಬೇಕಾದಾಗ ತೆಗೆದುಕೊಳ್ಳಿ, ನಿಮಗೆ ಸಾಧ್ಯವಾದಾಗ ಮುಂಗಡ ಪಾವತಿ ಮಾಡಿ

ತಿಳಿಯಿರಿ
Digital Health EMI Network Card

ಡಿಜಿಟಲ್ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ
Home Loan People Considered Image

ಹೋಮ್ ಲೋನ್‌

ಬ್ಯಾಲೆನ್ಸ್ ವರ್ಗಾವಣೆಯ ಮೇಲೆ ಹೆಚ್ಚಿನ ಟಾಪ್ ಅಪ್ ಮೊತ್ತ

ಅಪ್ಲೈ