ಫೋಟೋ

ಪ್ರಾಪರ್ಟಿ ಮೇಲಿನ ಎಂಜಿನಿಯರ್ ಲೋನ್

ಎಂಜಿನಿಯರ್‌ಗೆ ಫೈನಾನ್ಸ್: ಆಸ್ತಿಯ ಮೇಲೆ ಲೋನ್

ಸಂಬಳ ಪಡೆಯುವ ಎಂಜಿನಿಯರ್ ಆಗಿ, ನಿಮ್ಮ ಖರ್ಚುಗಳಿಗೆ ಈಗ ಎಂಜಿನಿಯರ್‌ಗಾಗಿ ಆಸ್ತಿ ಮೇಲಿನ ಲೋನ್ ಪಡೆಯಬಹುದು. ಇದು ವೈಯಕ್ತಿಕ ಹಣಕಾಸು ಆಯ್ಕೆಯಾಗಿದ್ದು, ನಿಮಗೆ ದೊಡ್ಡ ಪ್ರಮಾಣದ ಫಂಡನ್ನು ಬಳಸಲು ಅವಕಾಶ ನೀಡುತ್ತದೆ. ₹3.5 ಕೋಟಿಯವರೆಗಿನ ಫಂಡ್‌ಗಳನ್ನು ನೀಡುವ ಲೋನ್‌ನೊಂದಿಗೆ, ನೀವು ಮದುವೆ, ಮನೆಯನ್ನು ಹೊಸದಾಗಿಸುವುದು, ರಜೆಯಲ್ಲಿ ಪ್ರವಾಸ ಹಾಗೂ ಶಿಕ್ಷಣದ ವೆಚ್ಚಗಳು, ಇಂತಹ ವೈಯಕ್ತಿಕ ವೆಚ್ಚಗಳನ್ನು ನಿಭಾಯಿಸಬಹುದು ಇಲ್ಲವೇ ಈಗ ಪಡೆದಿರುವ ಹೋಮ್ ಲೋನ್‌ಗಳನ್ನು ಒಂದು ಸುಲಭವಾದ ಸಾಲವಾಗಿ ಒಟ್ಟುಗೂಡಿಸಬಹುದು. ನೀವು ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್/ ಐಟಿ, ಸಿವಿಲ್, ಕೆಮಿಕಲ್ / ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಅಥವಾ ವೈಯಕ್ತಿಕ ಹಾಗೂ ವೃತ್ತಿಗೆ ಅವಶ್ಯಕತೆ ಇರುವ ಹಣವನ್ನು ಪೂರೈಸಲು ಯಾವುದೇ ಪರಿಣತಿಯನ್ನು ಹೊಂದಿರುವ ಎಂಜಿನಿಯರ್ ಆಗಿದ್ದರೆ ಬಜಾಜ್ ಫಿನ್‌ಸರ್ವ್ ಈ ಸುರಕ್ಷಿತ ಲೋನನ್ನು ನಿಮಗೆ ನೀಡುತ್ತದೆ.

ಒಬ್ಬ ಸ್ವಯಂ-ಉದ್ಯೋಗಿ ಎಂಜಿನಿಯರ್ ಆಗಿ ನಿಮ್ಮದೇ ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ, ಎಂಜಿನಿಯರ್‌‌ಗಳಿಗೆಂದು ಆಸ್ತಿ ಮೇಲೆ ನೀಡುವ ರೂ.3.5ಕೋಟಿಯವರೆಗಿನ ಅನುಕೂಲಕರ ಮತ್ತು ತ್ವರಿತವಾದ ಬಜಾಜ್ ಫಿನ್‌ಸರ್ವ್ ಲೋನನ್ನು ನೀವು ಪಡೆಯಬಹುದು. ಇದನ್ನು ನಿಮ್ಮ ಉದ್ಯಮವನ್ನು ಯಾವುದೇ ಅಡೆತಡೆಯಿಂದ ಸ್ಥಗಿತಗೊಳ್ಳದಂತೆ ಇಡಲು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ನಿಮ್ಮ ಮಕ್ಕಳ ಶಿಕ್ಷಣ, ಮನೆ ನವೀಕರಣ, ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಹಾಗೂ ಇನ್ನಿತರ ಬಗೆಯ ವೆಚ್ಚಗಳನ್ನು ಭರಿಸಲು ಈ ಲೋನನ್ನು ಪಡೆಯಿರಿ. ಎಂಜಿನಿಯರ್‌ಗಳಿಗಾಗಿನ ಹಣಕಾಸು ಸುಲಭವಾದ ಮರುಪಾವತಿ ಆಯ್ಕೆಗಳ ಜೊತೆಗೆ ಭರಿಸಬಹುದಾದ ಬಡ್ಡಿದರಗಳೊಂದಿಗೆ ಸಿಗುತ್ತದೆ. ಈ ಮುಂಗಡದೊಂದಿಗೆ ಬರುವ ಇತರೆ ಫೀಚರ್‌‌ಗಳು ಮತ್ತು ಪ್ರಯೋಜನಗಳನ್ನು ಪರಿಶೀಲಿಸಿ.
 

ಆಸ್ತಿ ಮೇಲಿನ ಎಂಜಿನಿಯರ್ ಲೋನ್: ಫೀಚರ್‌‌ಗಳು ಮತ್ತು ಪ್ರಯೋಜನಗಳು

 

ಬಜಾಜ್ ಫಿನ್‌‌ಸರ್ವ್ ಎಂಜಿನಿಯರ್ ಲೋನ್ ಮೂಲಕ ಲಭ್ಯವಿರುವ ಪ್ರಯೋಜನಗಳ ಶ್ರೇಣಿಯು ಇದನ್ನು ಎಂಜಿನಿಯರ್‌‌ಗಳಿಗೆ ಅನುಕೂಲಕರ ಹಣಕಾಸಿನ ಆಯ್ಕೆಯನ್ನಾಗಿಸಿದೆ.

  • ಅಧಿಕ ಮೌಲ್ಯದ ಲೋನ್ ಮೊತ್ತ

    ರೂ. 2 ಕೋಟಿಯವರೆಗಿನ ಬಜಾಜ್ ಫಿನ್‌ಸರ್ವ್ ಎಂಜಿನಿಯರ್‌‌ಗಳಿಗಾಗಿನ ಈ ವೈಯಕ್ತಿಕ ಹಣಕಾಸು ಪಡೆಯಿರಿ, ನಿಮ್ಮ ದೊಡ್ಡ ವೆಚ್ಚಗಳನ್ನು ಸುಲಭವಾಗಿ ಪೂರೈಸಿ.

  • ಫ್ಲೆಕ್ಸಿ ಹೈಬ್ರಿಡ್ ಫೀಚರ್

    ಎಂಜಿನಿಯರ್‌ ಲೋನಿನ ಫ್ಲೆಕ್ಸಿ ಹೈಬ್ರಿಡ್ ಫೀಚರ್, ಮೊದಲೇ-ಮಂಜೂರಾದ ಲೋನ್ ಮೊತ್ತವನ್ನು ಹಲವು ಬಾರಿ ನಿಮಗೆ ವಿತ್ ಡ್ರಾ ಮಾಡಲು ಅವಕಾಶ ಮಾಡಿಕೊಡುತ್ತದೆ. ವಿತ್ ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುವುದರಿಂದ, ಇದು EMI ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಹಾಗಾಗಿ ಇದನ್ನು ಕೈಗೆಟಕುವಂತೆ ಮಾಡಿದೆ.

    ಜತೆಗೆ, ನೀವು ಬಡ್ಡಿಯನ್ನು ಮಾತ್ರ EMI ಗಳನ್ನಾಗಿ ಪಾವತಿಸಲು ಆಯ್ಕೆ ಮಾಡಬಹುದು ಮತ್ತು ಕಾಲಾವಧಿ ಮುಗಿಯುವ ಮುನ್ನ ಯಾವುದೇ ಸಮಯದಲ್ಲಾದರೂ ಅಸಲು ಮೊತ್ತವನ್ನು ಮರುಪಾವತಿಸಿ.

  • ತ್ವರಿತ ಅನುಮೋದನೆ ಮತ್ತು ವಿತರಣೆ

    ನಿಮಗೆ ತುರ್ತಾಗಿ ಹಣಕಾಸು ಬೇಕಾದಾಗ, ಅದು ಸುಲಭವಾಗಿ ಸಿಗಲು ಬಜಾಜ್ ಫಿನ್‌ಸರ್ವ್ ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ಕಡಿಮೆ ಎಂಜಿನಿಯರ್ ಲೋನ್ ಅರ್ಹತಾ ಮಾನದಂಡಗಳು ಹಾಗೂ ಡಾಕ್ಯುಮೆಂಟ್‌‌ಗಳೊಂದಿಗೆ ತ್ವರಿತ ಅನುಮೋದನೆ ಮತ್ತು ವಿತರಣೆಯನ್ನು ಒದಗಿಸುತ್ತದೆ.

  • ಬ್ಯಾಲೆನ್ಸ್ ವರ್ಗಾವಣೆಯ ಅನುಕೂಲಕರ ಸೌಲಭ್ಯ

    ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯದಿಂದ, ನೀವು ಆಸ್ತಿಯ ಮೇಲೆ ಪಡೆದಿರುವ ಲೋನಿನ ಉಳಿದ ಬಾಕಿಯನ್ನು ಕಡಿಮೆ ಎಂಜಿನಿಯರ್ ಲೋನ್ ಬಡ್ಡಿದರಗಳಲ್ಲಿ ಬಜಾಜ್ ಫಿನ್‌ಸರ್ವ್‌ಗೆ ವರ್ಗಾಯಿಸಬಹುದು. ಜೊತೆಗೆ ನೀವು ಈಗಾಗಲೇ ಪಡೆದಿರುವ ಲೋನ್‌ ಮೊತ್ತದ ಮೇಲೆ ಹೆಚ್ಚುವರಿ ಹಣಕಾಸುಗಳನ್ನು ಟಾಪ್ ಅಪ್ ಲೋನ್‌ ಆಗಿ ಪಡೆಯಬಹುದು, ಈ ಮೂಲಕ ನಿಮ್ಮ ಇತರ ಫಂಡಿಂಗ್ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.

  • ಮರುಪಾವತಿಯ ದೀರ್ಘ ಕಾಲಾವಧಿ

    18 ವರ್ಷಗಳವರೆಗಿನ ದೀರ್ಘಕಾಲದ ಮರುಪಾವತಿ ಅವಧಿಯ ಆಯ್ಕೆಯಿಂದ, ನೀವು ಸುಮಾರು ವರ್ಷಗಳವರೆಗೆ EMI ಗಳನ್ನು ಆರಾಮವಾಗಿ ಪಾವತಿಸಬಹುದು, ಆ ಮೂಲಕ ನಿಮ್ಮ ಮರುಪಾವತಿ ಅವಧಿಯನ್ನು ಹೊಂದಿಸಿಕೊಳ್ಳಬಹುದು.

    18 ವರ್ಷಗಳವರೆಗಿನ ದುಪ್ಪಟ್ಟು ಮರುಪಾವತಿ ಅವಧಿಯ ಆಯ್ಕೆಗಳಿಂದ, ನೀವು ಹೆಚ್ಚು ಅನುಕೂಲಕರವಾದ EMI ಮೊತ್ತವನ್ನು ಆಯ್ಕೆ ಮಾಡಲು ಹಾಗೂ ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸರಿಹೊಂದುವಂತೆ ಮೊತ್ತವನ್ನು ಇತ್ಯರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

    ಈ ಫೀಚರ್‌‌ಗಳು ಮತ್ತು ಪ್ರಯೋಜನಗಳ ಜತೆಗೆ, ಬಜಾಜ್ ಫಿನ್‌‌ಸರ್ವ್ ಸರಳ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೊಂದಿದೆ. ನಿಮ್ಮ ದೊಡ್ಡ ಬಜೆಟ್ ಹಣಕಾಸುಗಳ ಅವಶ್ಯಕತೆಯನ್ನು ಪೂರೈಸಲು ಎಂಜಿನಿಯರ್‌‌ಗಳಿಗಾಗಿನ ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ಪರೀಕ್ಷಿಸಿ ಮತ್ತು ಅದಕ್ಕೆ ಅಪ್ಲೈ ಮಾಡಿ.

ಪ್ರಕೃತಿ ಸಂಬಳ ಪಡೆಯುವ ಎಂಜಿನಿಯರ್‌‌ಗಳು ಸ್ವಯಂ ಉದ್ಯೋಗಿ ಎಂಜಿನಿಯರ್‌‌ಗಳು
ಸ್ವಯಂ ಉದ್ಯೋಗಿ ಎಂಜಿನಿಯರ್‌‌ಗಳು ಎಂಜಿನಿಯರ್‌‌ಗಳಿಗೆ ಆಸ್ತಿ ಮೇಲಿನ ಲೋನ್ ಎಂಜಿನಿಯರ್‌‌ಗಳಿಗೆ ಆಸ್ತಿ ಮೇಲಿನ ಲೋನ್
ಲೋನ್ ಬಳಕೆ ವಿವಾಹ, ಮನೆ ನವೀಕರಣ, ವಿದೇಶ ಶಿಕ್ಷಣ, ರಜಾದಿನಗಳ ಪ್ರವಾಸದಂತಹ ಅಧಿಕ ಖರ್ಚುಗಳನ್ನು ನಿಭಾಯಿಸಿ ಮತ್ತು, ನಿಮ್ಮ ಎಲ್ಲ ಕ್ರೆಡಿಟ್ ಕಾರ್ಡ್‌ಗಳು ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಲೋನ್‌ಗಳನ್ನು ಒಗ್ಗೂಡಿಸಿ ಅವುಗಳಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಿರಿ ಅಥವಾ ನಿಮ್ಮ ಇಷ್ಟದ ಪ್ರಕಾರ ಖರ್ಚು ಮಾಡಿ. ವರ್ಕಿಂಗ್ ಕ್ಯಾಪಿಟಲ್ ಅನ್ನು ಹೆಚ್ಚಿಸುವ ಮೂಲಕ, ಇತ್ತೀಚಿನ ಯಂತ್ರೋಪಕರಣಗಳನ್ನು ಖರೀದಿಸಿ, ಸಾಲಗಾರರು ಮತ್ತು ಇತರ ಬಾಕಿ ಇರುವ ಪಾವತಿಗಳನ್ನು ಪೂರ್ಣಗೊಳಿಸಿ ಆ ಮೂಲಕ ನಿಮ್ಮ ಬಿಸಿನೆಸ್ ಅನ್ನು ಹೆಚ್ಚಿಸಿ.
ಲೋನ್ ಮೊತ್ತ ₹3.5 ಕೋಟಿಯವರೆಗಿನ ಲೋನ್‌‌ಗಳು ₹3.5 ಕೋಟಿಯವರೆಗಿನ ಲೋನ್‌‌ಗಳು
ಲೋನ್‌ನ ಸ್ವರೂಪ ಸುರಕ್ಷಿತ ಸುರಕ್ಷಿತ
ಲೋನ್ ಅನುಮೋದನೆ 4 ದಿನಗಳ ಒಳಗೆ 4 ದಿನಗಳ ಒಳಗೆ
ಮರುಪಾವತಿಯ ಅವಧಿ 20 ವರ್ಷಗಳು 20 ವರ್ಷಗಳು
ಡಾಕ್ಯುಮೆಂಟೇಶನ್ ಅಗತ್ಯತೆ ಕನಿಷ್ಠ ಕನಿಷ್ಠ
ನಿಮ್ಮ ಲೋನಿನ ವಿವರಗಳನ್ನು ಪತ್ತೆಹಚ್ಚಲು ಆನ್ಲೈನ್ ಅಕೌಂಟ್‌ ಸೌಲಭ್ಯ ಹೌದು ಹೌದು
ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಅನುಕೂಲಕರ ವಿತ್‌ಡ್ರಾವಲ್‌ಗಳು ಮತ್ತು ಮರುಪಾವತಿಗಳು ಹೌದು ಹೌದು