ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ತಮಿಳುನಾಡಿನಲ್ಲಿರುವ ತಿರುಪುರ ಅಥವಾ ತಿರುಪ್ಪುರ ಭಾರತದ 'ಹೆಣೆದ ಉಡುಪುಗಳ ರಾಜಧಾನಿ' ಎಂದು ಹೆಸರುವಾಸಿಯಾಗಿದೆ.' ಪ್ರಮುಖ ಜವಳಿ ಕೇಂದ್ರವಾಗಿ ಇದು ಭಾರತದ ಒಟ್ಟು ಹತ್ತಿ ಹೆಣೆದ ಉಡುಪುಗಳ ರಫ್ತುಗಳಿಗೆ 90% ಕೊಡುಗೆ ನೀಡುತ್ತದೆ. ಇದಲ್ಲದೆ, ಉದ್ಯಮವು 6 ಲಕ್ಷಕ್ಕಿಂತ ಹೆಚ್ಚು ಜನರನ್ನು ಉದ್ಯೋಗಿಸುತ್ತದೆ.
ಭಾರತದ ಪ್ರಮುಖ ಖಾಸಗಿ ಸಾಲದಾತರಲ್ಲಿ ಒಂದಾದ ಬಜಾಜ್ ಫಿನ್ಸರ್ವ್ನೊಂದಿಗೆ, ತಿರುಪ್ಪೂರಿನಲ್ಲಿ ಬಿಸಿನೆಸ್ ಲೋನ್ ಫೀಚರ್ನೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಿ. ನಾವು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುತ್ತೇವೆ.
ಫೀಚರ್ಗಳು ಮತ್ತು ಪ್ರಯೋಜನಗಳು
-
ಕನಿಷ್ಠ ಡಾಕ್ಯುಮೆಂಟ್ಗಳು
ಬಿಸಿನೆಸ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಲವು ಡಾಕ್ಯುಮೆಂಟ್ಗಳು ಮಾತ್ರ ಅಗತ್ಯವಿದೆ.
-
ತ್ವರಿತ ಅನುಮೋದನೆ
ಆನ್ಲೈನ್ ಅಪ್ಲಿಕೇಶನ್ಗಳ ಮೇಲೆ ಬಜಾಜ್ ಫಿನ್ಸರ್ವ್ ತ್ವರಿತ ಅನುಮೋದನೆಯನ್ನು ನೀಡುವುದರಿಂದ ಬಿಸಿನೆಸ್ನಲ್ಲಿ ತಕ್ಷಣದ ಅಗತ್ಯಗಳನ್ನು ಪರಿಹರಿಸಿ.
-
ಅಡಮಾನವಿಲ್ಲದ ಲೋನ್
ಯಾವುದೇ ಅಡಮಾನದ ಅಗತ್ಯವಿಲ್ಲ. ಅರ್ಹತಾ ಮಾನದಂಡಗಳ ಆಧಾರದ ಮೇಲೆ ಫಂಡ್ಗಳನ್ನು ಮಂಜೂರು ಮಾಡಲಾಗುತ್ತದೆ.
-
ಹೊಂದಿಕೊಳ್ಳುವ ಅವಧಿಗಳಲ್ಲಿ ಮರುಪಾವತಿಸಿ
ಸೂಕ್ತವಾದ ಮರುಪಾವತಿ ಶೆಡ್ಯೂಲನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ಆನಂದಿಸಿ. 96 ತಿಂಗಳವರೆಗಿನ ಅವಧಿಗಳು ಲಭ್ಯವಿವೆ.
-
ದೊಡ್ಡ ಹಣಕಾಸು ಪಡೆಯಿರಿ
ಬಿಸಿನೆಸ್ ಖರೀದಿಸಲು ಅಥವಾ ಹೂಡಿಕೆ ಮಾಡಬೇಕೇ, ರೂ. 50 ಲಕ್ಷದವರೆಗಿನ ಲೋನ್ಗಳು ಸಾಕಷ್ಟು ಹೆಚ್ಚಿನ ಟಿಕೆಟ್ ಅಗತ್ಯಗಳನ್ನು ಪೂರೈಸಬಹುದು.
-
ಆನ್ಲೈನ್ ಅಕೌಂಟಿನಿಂದ ಟ್ರ್ಯಾಕ್ ಮಾಡಿ
ನಮ್ಮ ಗ್ರಾಹಕ ಪೋರ್ಟಲ್ – ಎಕ್ಸ್ಪೀರಿಯ ಮೂಲಕ ನಿಮ್ಮ ಇಎಂಐ ಗಳು, ಗಡುವು ದಿನಾಂಕಗಳು, ಬಾಕಿ ಉಳಿಕೆ, ಬಡ್ಡಿ ದರಗಳು ಇತ್ಯಾದಿಗಳನ್ನು ಟ್ರ್ಯಾಕ್ ಮಾಡಿ.
-
ಫ್ಲೆಕ್ಸಿ ಲೋನ್ ಸೌಲಭ್ಯ
ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಹೆಚ್ಚುವರಿ ಮರುಪಾವತಿ ಅನುಕೂಲವನ್ನು ಆನಂದಿಸಿ. ಬಳಸಿದ ಫಂಡ್ಗಳ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ.
-
ಮುಂಚಿತ ಅನುಮೋದಿತ ಆಫರ್ಗಳು
ನಿಮ್ಮ ಮುಂಚಿತ-ಅನುಮೋದಿತ ಆಫರ್ಗಳನ್ನು ಆನ್ಲೈನ್ನಲ್ಲಿ ಪರಿಶೀಲಿಸಲು, ನಿಮ್ಮ ಹೆಸರು ಮತ್ತು ಫೋನ್ ನಂಬರನ್ನು ಒದಗಿಸಿ.
ತಿರುಪ್ಪುರದ ಆರ್ಥಿಕತೆಯು ಈಗ 3 ದಶಕಗಳಿಂದ ಬೆಳೆಯುತ್ತಿರುವ ತನ್ನ ಜವಳಿ ಉದ್ಯಮವನ್ನು ಅವಲಂಬಿಸಿರುತ್ತದೆ. ಅನೇಕ ವ್ಯವಹಾರಗಳ ಕಾರ್ಯನಿರ್ವಹಣೆಯೊಂದಿಗೆ, ಉದ್ಯೋಗ ಅವಕಾಶಗಳು ಇಲ್ಲಿವೆ. ಇದಲ್ಲದೆ, ನಗರದಲ್ಲಿ ನಡೆಯುವ 10,000 ಕ್ಕಿಂತ ಹೆಚ್ಚು ಉಡುಪು ಉತ್ಪಾದನಾ ಉದ್ಯಮಗಳು, 600,000+ ಜನರಿಗೆ ಉದ್ಯೋಗ ನೀಡುತ್ತದೆ . ಈ ಜವಳಿ ಉದ್ಯಮವನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ತಿರುಪುರ ರಫ್ತು ನಿಟ್ವೇರ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್, ನೇತಾಜಿ ಉಡುಪು ಮತ್ತು ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್ ಸೇರಿದಂತೆ ವಿಶೇಷ ಉದ್ಯಮ ಪಾರ್ಕ್ಗಳನ್ನು ಹೊಂದಿದೆ.
ತಿರುಪ್ಪುರದಲ್ಲಿ ಬಿಸಿನೆಸ್ ಫೈನಾನ್ಸಿಂಗ್ಗಾಗಿ, ನಿಮ್ಮ ವಿಶ್ವಾಸಾರ್ಹ ಫೈನಾನ್ಸರ್ ಆಗಿ ಅತ್ಯುತ್ತಮ ಎನ್ಬಿಎಫ್ಸಿ ಗಳಲ್ಲಿ ಒಂದಾದ ಬಜಾಜ್ ಫಿನ್ಸರ್ವ್ನಲ್ಲಿ ವಿಶ್ವಾಸ ಪಡೆಯಿರಿ. ನಮ್ಮ ಲೋನ್ಗಳು ಸುಲಭ ಲೆಕ್ಕಾಚಾರಗಳು, ತ್ವರಿತ ಅನುಮೋದನೆ, ಫ್ಲೆಕ್ಸಿಬಲ್ ಕಾಲಾವಧಿ, ತೊಂದರೆ ರಹಿತ ಡಾಕ್ಯುಮೆಂಟೇಶನ್, 100% ಪಾರದರ್ಶಕ ಪಾಲಿಸಿ ಇತ್ಯಾದಿಗಳಿಗಾಗಿ ಆನ್ಲೈನ್ ಟೂಲ್ಗಳೊಂದಿಗೆ ಬರುತ್ತವೆ. ನೀವು ಅಸ್ತಿತ್ವದಲ್ಲಿರುವ ಸಾಲಗಾರರಾಗಿದ್ದರೆ, ನಿಮ್ಮ ಲೋನ್ ಪ್ರಕ್ರಿಯೆಯನ್ನು ಸುಲಭ ಮತ್ತು ಕಡಿಮೆ ಸಮಯ ತೆಗೆದುಕೊಳ್ಳಲು ವಿಶೇಷ ಮುಂಚಿತ-ಅನುಮೋದಿತ ಆಫರ್ಗಳು ಲಭ್ಯವಿವೆ.
ಈಗ ಆನ್ಲೈನ್ ಫಾರ್ಮ್ ಗಳ ಮೂಲಕ ಅಪ್ಲೈ ಮಾಡಿ ಮತ್ತು ನಿಮ್ಮ ಅಕೌಂಟಿನಲ್ಲಿ ನೇರವಾಗಿ ಹಣವನ್ನು ಪಡೆಯಿರಿ.
ಡಾಕ್ಯುಮೆಂಟೇಶನ್ ಮತ್ತು ಅರ್ಹತೆಯ ಮಾನದಂಡ
-
ವಯಸ್ಸು
24 ವರ್ಷಗಳಿಂದ 70 ವರ್ಷಗಳು*
(*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)
-
ಪೌರತ್ವ
ಭಾರತೀಯ, ಭಾರತದಲ್ಲಿ ವಾಸಿಸುತ್ತಿರುವ
-
ಬಿಸಿನೆಸ್ನ ಅವಧಿ
ಕನಿಷ್ಠ 3 ವರ್ಷಗಳು
-
ಸಿಬಿಲ್ ಸ್ಕೋರ್
ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ685+
ನೀವು ಒದಗಿಸಬೇಕಾದ ಕೆಲವು ಡಾಕ್ಯುಮೆಂಟ್ಗಳು ಬಿಸಿನೆಸ್ ಮಾಲೀಕತ್ವ, ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಹಣಕಾಸಿನ ಡಾಕ್ಯುಮೆಂಟ್ಗಳಾಗಿವೆ. ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮ ನಿಯಮ ಮತ್ತು ಷರತ್ತುಗಳನ್ನು ಓದಿ. ಅಗತ್ಯವಿರುವ ಡಾಕ್ಯುಮೆಂಟ್ಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
ಬಡ್ಡಿ ದರಗಳು ಮತ್ತು ಶುಲ್ಕಗಳು
ಬಡ್ಡಿ ದರಗಳನ್ನು ಹೊರತುಪಡಿಸಿ, ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನ್ ಮೇಲೆ ನಾಮಮಾತ್ರದ ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ವಿಧಿಸುತ್ತದೆ. ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಸಾಧ್ಯವಾದ ಮಾಸಿಕ ಕಂತುಗಳನ್ನು ಆನ್ಲೈನಿನಲ್ಲಿ ಪರಿಶೀಲಿಸಿ. ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
ಆಗಾಗ ಕೇಳುವ ಪ್ರಶ್ನೆಗಳು
ಅಪ್ಲೈ ಮಾಡುವ ಪ್ರಕ್ರಿಯೆ ಸರಳವಾಗಿದೆ. ದಯವಿಟ್ಟು ಆನ್ಲೈನಿನಲ್ಲಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ. ನಮ್ಮ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸುತ್ತಿರುವುದರಿಂದ, ಪರಿಶೀಲನೆಗಾಗಿ ಡಾಕ್ಯುಮೆಂಟ್ಗಳನ್ನು ನೀಡಿ.
ಆನ್ಲೈನ್ ಕ್ಯಾಲ್ಕುಲೇಟರ್ ಬಳಸಲು ಯಾವುದೇ ಹೆಚ್ಚುವರಿ ಕೌಶಲ್ಯಗಳು ಬೇಕಾಗಿಲ್ಲ. ಲೋನ್ ಮೊತ್ತ, ನಿಮ್ಮ ಆದ್ಯತೆಯ ಅವಧಿ ಮತ್ತು ಅನ್ವಯವಾಗುವ ಬಡ್ಡಿ ದರವನ್ನು ಒದಗಿಸಿ. ಉಪಕರಣವು, ಪಾವತಿಸಬೇಕಾದ ಒಟ್ಟು ಬಡ್ಡಿ, ತಿಂಗಳಿಗೆ ಇಎಂಐ ಗಳು ಮತ್ತು ಲೋನಿನ ವೆಚ್ಚವನ್ನು ತಕ್ಷಣವೇ ತೋರಿಸುತ್ತದೆ.
ಇಎಂಐ ಗಳನ್ನು ಲೆಕ್ಕ ಹಾಕಲು ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಈ ಕೆಳಗಿನ ಫಾರ್ಮುಲಾವನ್ನು ಬಳಸುತ್ತದೆ:
E = P x r x (1 + r) ^ n / [(1 + r) ^ n – 1]. ಇಲ್ಲಿ, P ಅಸಲನ್ನು ಸೂಚಿಸುತ್ತದೆ, r ಬಡ್ಡಿ ದರವನ್ನು ಸೂಚಿಸುತ್ತದೆ, n ಕಾಲಾವಧಿಯನ್ನು ಸೂಚಿಸುತ್ತದೆ ಮತ್ತು E ಇಎಂಐ ಅನ್ನು ಸೂಚಿಸುತ್ತದೆ.
ಬಜಾಜ್ ಫಿನ್ಸರ್ವ್ ನಿಯಮ ಮತ್ತು ಷರತ್ತುಗಳಲ್ಲಿ ಪಾರದರ್ಶಕತೆಯನ್ನು ನಿರ್ವಹಿಸುತ್ತದೆ. ನಾವು ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ.