ಬೆಲೆ ಚಾರ್ಟ್‌‌ಗಳು

ಫೀಯನ್ನು ವಿಭಾಗ, ಇನ್ವಾಯ್ಸ್‌ ಬೆಲೆ ಮತ್ತು ವಿಸ್ತರಿಸಿದ ವಾರಂಟಿಯ ಅವಧಿಯ ಪ್ರಕಾರ ನಿರ್ಧರಿಸಲಾಗಿದೆ

ಫೀಚರ್‌ಗಳು ಮತ್ತು ಪ್ರಯೋಜನಗಳು

CPP ಅಸೆಟ್ ಕೇರ್ ಎಂಬುದು ಒಂದು ವಿಶೇಷ ರಕ್ಷಣಾ ಸೌಲಭ್ಯ ಆಗಿದ್ದು, ನಿಮ್ಮ ಅಮೂಲ್ಯ ಉಪಕರಣಗಳಿಗೆ ಪೂರಕ ವಿಸ್ತರಿತ ವಾರಂಟಿ ಇನ್ಶೂರೆನ್ಸ್‌ನೊಂದಿಗೆ ಆಕರ್ಷಕ ಆಫರ್‌ಗಳು ಹಾಗೂ ಪ್ರಯೋಜನಗಳನ್ನು ನಿಮಗೆ ಒದಗಿಸುತ್ತದೆ. .

 • ಬಹುಭಾಷಾ ಫೀಚರ್‌‌ಗಳು-ಸಂಬಂಧಿತ ಸಹಾಯಕ ಹೆಲ್ಪ್‌‌ಲೈನ್

  ಬಹು ಭಾಷೆಗಳಲ್ಲಿ ಮೀಸಲಾಗಿರುವ ವಿಶೇಷ ಸಹಾಯವಾಣಿಗೆ ಪ್ರವೇಶವನ್ನು ಪಡೆಯಿರಿ. ನಿಮ್ಮ ಮನೆಯಲ್ಲಿ ವಿವಿಧ ಶ್ರೇಣಿಯ ಸಲಕರಣೆಗಳ ಫೀಚರ್‌ಗಳನ್ನು ಅರ್ಥ ಮಾಡಿಕೊಳ್ಳಲು ಅಸೆಟ್ ಕೇರ್ ಹೆಲ್ಪ್ ಲೈನ್ ನಿಮಗೆ ಸಹಾಯ ಮಾಡುತ್ತದೆ. .

 • ಒಂದೇ ಕರೆಯಲ್ಲಿ ಕಾರ್ಡ್ ಬ್ಲಾಕ್ ಮಾಡುವುದು

  24 -ಗಂಟೆ ಹೆಲ್ಪ್‌‌ಲೈನ್ CPPಯ ಟೋಲ್-ಫ್ರೀ (1800 419 4000) ಗೆ ಕರೆ ಮಾಡುವ ಮೂಲಕ ಎಲ್ಲಾ ಬ್ಯಾಂಕ್‌‌ಗಳ ನಿಮ್ಮ ಅಮೂಲ್ಯ ಕ್ರೆಡಿಟ್, ಡೆಬಿಟ್, ATM ಕಾರ್ಡ್‌‌ಗಳನ್ನು ಬ್ಲಾಕ್ ಮಾಡಿ

 • ಮುಂಜಾಗೃತಾ ನಿರ್ವಹಣಾ ಸೇವೆ

  ಅಸೆಟ್ ಕೇರ್ ನಿಮ್ಮ ಖರೀದಿಸಿದ ಸಲಕರಣೆಗಾಗಿ ಒಂದು ಬಾರಿಯ ಉಚಿತ ತಡೆಗಟ್ಟುವ ನಿರ್ವಹಣಾ ಸೇವೆಯೊಂದಿಗೆ ಬರುತ್ತದೆ. ಇದರಲ್ಲಿ ಉಪಕರಣದ ಸ್ವಚ್ಛಗೊಳಿಸುವಿಕೆ ಮತ್ತು ಕಾರ್ಯನಿರ್ವಹಣೆ ತಪಾಸಣೆ ಸೇರಿದೆ. ಈ ಸೇವೆಯನ್ನು ನೀವು ಸಿಪಿಪಿಯ ಸಹಾಯವಾಣಿ ನಂಬರಿಗೆ ಕರೆ ಮಾಡುವ ಮೂಲಕ ಪಡೆಯಬಹುದು. .

 • ಎಫ್- ಸುರಕ್ಷತಾ ಇಂಟರ್‌‌ನೆಟ್ ಸೆಕ್ಯೂರಿಟಿ

  ಎಫ್-ಸೆಕ್ಯೂರ್, ಮಾಲ್ವೇರ್/ಹ್ಯಾಕರ್ಸ್ ವಿರುದ್ಧ ನಿಮ್ಮ ಲ್ಯಾಪ್ಟಾಪ್/ ಪಿಸಿಗಳನ್ನು ರಕ್ಷಿಸುವುದು ಮತ್ತು ಬ್ಯಾಂಕಿಂಗ್ ಪ್ರೊಟೆಕ್ಷನ್ ಫೀಚರ್ ಮೂಲಕ ಸುರಕ್ಷಿತ ನೆಟ್ ಬ್ಯಾಂಕಿಂಗನ್ನು ಸಕ್ರಿಯಗೊಳಿಸುತ್ತದೆ. ಮಾತ್ರವಲ್ಲದೆ ಇದರ ಪೇರೆಂಟಲ್ ಕಂಟ್ರೋಲ್ ಫೀಚರ್ ಮಕ್ಕಳಿಗೆ ಸುರಕ್ಷಿತ ಸರ್ಫಿಂಗ್ ವಾತಾವರಣವನ್ನು ಉಂಟುಮಾಡುತ್ತದೆ. .

 • ಎಫ್-ಸೆಕ್ಯೂರ್ SAFE ಸಾಧನ ಸುರಕ್ಷತೆ (ಸ್ಮಾರ್ಟ್ ಫೋನ್ / ಟ್ಯಾಬ್ಲೆಟ್ ಗಾಗಿ)

  ಎಫ್-ಸೆಕ್ಯೂರ್ ಸುರಕ್ಷತೆ ಸಾಧನವಾದ ಭದ್ರತೆಯ ರಿಮೋಟ್ ಡೇಟಾ ಲಾಕ್ ಮತ್ತು ವೈಪ್, ಕಾಲ್ ಮತ್ತು SMS ಬ್ಲಾಕರ್, ಜಿಪಿಎಸ್ ಟ್ರ್ಯಾಕಿಂಗ್, ಪೇರೆಂಟಲ್ ಕಂಟ್ರೋಲ್ ಮತ್ತು ಬ್ಯಾಂಕಿಂಗ್ ಪ್ರೊಟೆಕ್ಷನ್ನಂತಹ ಫೀಚರ್‌ಗಳೊಂದಿಗೆ ನಿಮ್ಮ ಸ್ಮಾರ್ಟ್ ಫೋನ್/ ಟ್ಯಾಬ್ಲೆಟ್‌‌ಗೆ ರಕ್ಷಣೆ ನೀಡುತ್ತದೆ. .

 • ರಸ್ತೆಬದಿಯ ಸಹಾಯಕ ಸೇವೆಗಳು

  ಅಸೆಟ್ ಕೇರ್ ವಾಹನದ ಟೋವಿಗ್, ಫ್ಲಾಟ್ ಟೈರ್ ಸಪೋರ್ಟ್, ಬ್ಯಾಟರಿ ಜಂಪ್-ಸ್ಟಾರ್ಟ್, ಇಂಧನ ವಿತರಣೆಯಂತಹ ಸೇವೆಗಳನ್ನು ಒಳಗೊಂಡಂತೆ ನಿಮ್ಮ ಕಾರ್/ ಬೈಕಿಗಾಗಿ ರಸ್ತೆಬದಿಯ ನೆರವಿನ ಸೇವೆಗಳನ್ನು ನಿಮಗೆ ನೀಡುತ್ತದೆ. ಈ ಸೇವೆಗಳು ಭಾರತದ 400+ ಕ್ಕೂ ಹೆಚ್ಚು ನಗರಗಳಲ್ಲಿ, ನಗರ ಕೇಂದ್ರದಿಂದ 50 ಕಿಮೀಯಲ್ಲಿ ಲಭ್ಯವಿವೆ. .

 • LIVE TV ಚಂದಾದಾರಿಕೆ

  ಅಸೆಟ್ ಕೇರ್ ಉಚಿತ 12 ತಿಂಗಳ LIVE TV ಚಂದಾದಾರಿಕೆಯೊಂದಿಗೆ ಬರುತ್ತದೆ, ಇದು ನಿಮ್ಮ ಮೆಚ್ಚಿನ ಡಿವೈಸಿನಲ್ಲಿ ನಿಮ್ಮ ವಿವಿಧ ಫೇವರಿಟ್ ಚಾನೆಲ್‌‌ಗಳನ್ನು ನೋಡಲು ನಿಮಗೆ ಅನುಮತಿ ನೀಡುತ್ತದೆ. ಚಂದಾದಾರಿಕೆಯು 7 -ದಿನದ ಲಭ್ಯವಿರುವ ಚಾನೆಲ್‌‌ಗಳನ್ನು ಒಳಗೊಂಡಿರುತ್ತದೆ. ಈ ಸೇವೆಯನ್ನು DITTO TV ಒದಗಿಸಿದೆ. .

 • ಇರೋಸ್ ನೌ ನಿಂದ ಮೂವೀಸ್ ಸಬ್‌‌ಸ್ಕ್ರಿಪ್ಷನ್

  ಇರೋಸ್ ನೌ (ಪ್ಲಸ್ ಪ್ಯಾಕ್) ಗೆ ಉಚಿತ 12 -ತಿಂಗಳ ಚಂದಾದಾರಿಕೆಯನ್ನು ಪಡೆಯಿರಿ ಮತ್ತು ನಿಮ್ಮ ಮೆಚ್ಚಿನ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳನ್ನು ನೋಡಿ ಮತ್ತು ನಿಮ್ಮ ಆಯ್ಕೆಯ ಡಿವೈಸ್‌ನಲ್ಲಿ ಸಂಗೀತವನ್ನು ಕೇಳಿ

 • ಕಾಂಪ್ಲಿಮೆಂಟರಿ ವಿಸ್ತರಿತ ವಾರಂಟಿ ಇನ್ಶೂರೆನ್ಸ್

  ಅಸೆಟ್ ಕೇರ್ ತಯಾರಕರ ವಾರಂಟಿಯ ಮುಕ್ತಾಯದ ನಂತರ 12/24/36 ತಿಂಗಳಿಗೆ ಪೂರಕವಾದ ವಿಸ್ತರಿತ ವಾರಂಟಿ ಇನ್ಶೂರೆನ್ಸನ್ನು ಒದಗಿಸುತ್ತದೆ. ರಾಷ್ಟ್ರವ್ಯಾಪಿ ಸರ್ವಿಸ್ ರಿಪೇರಿ ನೆಟ್ವರ್ಕ್ ಮೂಲಕ ಇನ್ವಾಯ್ಸ್ ಮೌಲ್ಯಕ್ಕೆ ರಿಪೇರಿ/ ಬದಲಾವಣೆ ವೆಚ್ಚಗಳಿಗೆ 400+ ಸರ್ವಿಸ್ ಸೆಂಟರ್ ಟೈ-ಅಪ್‌ಗಳ ಜೊತೆಗಿನ ಕವರೇಜ್ (ತಯಾರಕರ ವಾರಂಟಿಯನ್ನು ಒಳಗೊಂಡಿದೆ). ಉಚಿತ ವಿಸ್ತರಿತ ವಾರಂಟಿ ಇನ್ಶೂರೆನ್ಸ್ ಫೀಚರನ್ನು ತನ್ನ ಅಸೆಟ್ ಕೇರ್ ಕಸ್ಟಮರ್‌ಗಳಿಗಾಗಿ CPP ಯಿಂದ ತೆಗೆದುಕೊಳ್ಳಲಾದ ಗ್ರೂಪ್ ಇನ್ಶೂರೆನ್ಸ್ ಪಾಲಿಸಿ ಅಡಿ ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (BAGIC) ದಿಂದ ಒದಗಿಸಲಾಗುತ್ತದೆ

 • ಅಸೆಟ್ ಕೇರ್ ದೆಹಲಿ NCR, ಮುಂಬೈ ಮತ್ತು ಉಪನಗರಗಳು, ಪುಣೆ, ಸೂರತ್, ಬರೋಡಾ ಮತ್ತು ಅಹಮದಾಬಾದ್‌ಗಳಲ್ಲಿ ಲಭ್ಯವಿಲ್ಲ. .

ಕವರ್ ಆಗಿರುವ ವರ್ಗಗಳು

 • CTV/LED

 • ರೆಫ್ರಿಜರೇಟರ್

 • ವಾಶಿಂಗ್ ಮಶೀನ್

 • ಏರ್ ಕಂಡಿಷನರ್

 • ಕ್ಯಾಮೆರಾ

 • ಮೈಕ್ರೋವೇವ್ ಓವನ್

 • LED/3D

 • ಲ್ಯಾಪ್ಟಾಪ್/ಐಪ್ಯಾಡ್

 • ಹೋಮ್ ಥಿಯೇಟರ್

 • ಹ್ಯಾಂಡಿ ಕ್ಯಾಮ್

 • ಮೊಬೈಲ್ /ಪಿಡಿಎ‌ಗಳು

 • ಹ್ಯಾಂಡಿ ಕ್ಯಾಮ್

 • ಮೊಬೈಲ್ /ಪಿಡಿಎ‌ಗಳು

 • ವಾಟರ್ ಪ್ಯೂರಿಫೈಯರ್

 • ವ್ಯಾಕ್ಯೂಮ್ ಕ್ಲೀನರ್

 • ಮಾದರಿ ಅಡುಗೆ ಕೋಣೆ- ಫ್ರಿಜ್, ಡಿಶ್ವಾಶರ್, ಮೈಕ್ರೋವೇವ್, ಹಬ್, ಚಿಮೆನಿ, ಕಾಫಿ ಯಂತ್ರ, ಗ್ರೈಂಡರ್, ಬ್ಲೆಂಡರ್, ಫುಡ್ ಪ್ರೊಸೆಸರ್, ವಾಷಿಂಗ್ ಮೆಷಿನ್, ಡ್ರೈಯರ್ (ಬಟ್ಟೆಗಳಿಗೆ), ಗ್ರಿಲ್

 • ವಾಚ್‌ಗಳು

 • ಫಿಟ್‌ನೆಸ್ ಸಲಕರಣೆ

 • ಸಂಗೀತ ವಾದ್ಯಗಳು

 • ಪ್ರಿಂಟರ್/ ಪ್ರಾಜೆಕ್ಟರ್/ ಸ್ಕ್ಯಾನರ್/ ಫ್ಯಾಕ್ಸ್ ಮಷೀನ್/ ಪೋಟೋಕೊಪಿ ಯಂತ್ರ

 • ವಿದ್ಯುತ್ ವಸ್ತುಗಳು - ಕೂಲರ್, ಗೀಸರ್, ಫ್ಯಾನ್, ಕಬ್ಬಿಣ, ಇನ್ವೆಂಟರ್, ಹೋಮ್ ಆಟೋಮೇಶನ್

 • ಕಿಚನ್ ಅಪ್ಲೈಯನ್ಸ್ (*)

 • ಪೀಠೋಪಕರಣಗಳು ಮತ್ತು ಸ್ಥಿರಜೋಡಣೆಗಳು

 • ಕಿಚನ್ ಅಪ್ಲೈಯನ್ಸ್ ಯಾವುದೆಂದರೆ ಮಿಕ್ಸರ್, ಜ್ಯೂಸರ್, ಡಿಶ್‌ವಾಶರ್, ಫುಡ್ ಪ್ರೊಸೆಸರ್, ಎಲೆಕ್ಟ್ರಿಕ್ ಚಿಮ್ನಿ, ಗ್ರೈಂಡರ್, ಬ್ಲೆಂಡರ್ ಮತ್ತು ಕಾಫಿ ಮಿಶೆನ್

ಅಪ್ಲೈ ಮಾಡುವುದು ಹೇಗೆ

 • 1

  Step-1:

  ಅಸೆಟ್ ಕೇರ್ ಅನ್ನು ಗೃಹೋಪಯೋಗಿ ಉತ್ಪನ್ನವನ್ನು ಖರೀದಿಸಿದ 6 ತಿಂಗಳಲ್ಲಿ ಖರೀದಿಸಬಹುದು.

 • 2

  Step-2:

  ಬಜಾಜ್ ಫಿನ್‌ಸರ್ವ್‌ನಿಂದ ಹೊಸ ಗೃಹೋಪಯೋಗಿ ವಸ್ತುಗಳಿಗೆ ಹಣಕಾಸು ಸೌಲಭ್ಯ ಪಡೆಯುತ್ತಿರುವಾಗ ಅಸೆಟ್ ಕೇರನ್ನು ಪಾಯಿಂಟ್ ಆಫ್ ಸೇಲ್‌ನಲ್ಲಿ ಪಡೆಯಬಹುದು. ನೀವು ನಮ್ಮ ಮಾರಾಟ ಪ್ರತಿನಿಧಿಗಳನ್ನು BFL ಡೆಸ್ಕಿನಲ್ಲಿ ಸಂಪರ್ಕಿಸಬಹುದು, ನಿಮ್ಮ ಅಸೆಟ್ ಕೇರ್ ದರವನ್ನು ನಿಮ್ಮ ಪ್ರಮುಖ ಲೋನಿನ EMI ಗೆ ಸೇರ್ಪಡೆ ಮಾಡಲಾಗುತ್ತದೆ. .

 • 3

  Step-3:

  ಒಂದು ವೇಳೆ ನೀವು ಗ್ರಾಹಕೋಪಯೋಗಿ ಉತ್ಪನ್ನಗಳಿಗಾಗಿ ಬಜಾಜ್ ಫಿನ್‌ಸರ್ವ್‌ನಿಂದ ಲೋನ್ ಪಡೆಯದಿದ್ದರೆ, ನೀವು ಅಸೆಟ್ ಕೇರನ್ನು ಮಾರಾಟ ಮಾಡುವ ಸ್ಥಳದಲ್ಲಿ ಖರೀದಿಸಬಹುದು. BFL ಡೆಸ್ಕ್‌ನಲ್ಲಿ ನಮ್ಮ ಮಾರಾಟ ಪ್ರತಿನಿಧಿಯನ್ನು ಸಂಪರ್ಕಿಸಿ.

 • 4

  Step-4:

  ನಮ್ಮ ಟೋಲ್ ಫ್ರೀ ನಂಬರ್ 1860 258 3030 ಗೆ ಕರೆ ಮಾಡಿ ಅಸೆಟ್ ಕೇರನ್ನು ನೀವು ಆಯ್ಕೆ ಮಾಡಬಹುದು ಅಥವಾ ನಮಗೆ cppindia.feedback@cpp.co.uk ನಲ್ಲಿ ಇಮೇಲ್ ಮಾಡಿ

ಜನರು ಇವನ್ನೂ ಪರಿಗಣಿಸಿದ್ದಾರೆ

ಡಾಕ್ಟರ್ ಲೋನ್ ಜನರು ಪರಿಗಣಿಸಿದ ಚಿತ್ರ

ಡಾಕ್ಟರ್ ಲೋನ್

ಡಾಕ್ಟರ್‌ಗಳಿಗೆಂದೇ ರೂಪಿಸಲಾದ ಹಣಕಾಸು ಪರಿಹಾರಗಳು

ಅಪ್ಲೈ
ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ
ಹೋಮ್ ಲೋನಿನ ಜನರು ಪರಿಗಣಿಸಿದ ಚಿತ್ರ

ಹೋಮ್ ಲೋನ್‌

ಬ್ಯಾಲೆನ್ಸ್ ವರ್ಗಾವಣೆಯ ಮೇಲೆ ಹೆಚ್ಚಿನ ಟಾಪ್ ಅಪ್ ಮೊತ್ತ

ಅಪ್ಲೈ

EMI ನೆಟ್ವರ್ಕ್

ನಿಮಗೆ ಅಗತ್ಯವಿರುವ ಎಲ್ಲವನ್ನೂ ಸುಲಭವಾದ ಮತ್ತು ಕೈಗೆಟಕುವ EMI ಗಳಲ್ಲಿ ಪಡೆಯಿರಿ

ತಿಳಿಯಿರಿ