image image

ಶೂನ್ಯ ಡೌನ್ ಪೇಮೆಂಟ್‌‌ನಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು

image image
ಏನಾದರು ಟೈಪ್ ಮಾಡಿ
 • trending

  ಅಕೌಂಟ್ ವಿವರ

 • trending

  ಪರ್ಸನಲ್ ಲೋನ್

 • trending

  EMI ನಲ್ಲಿ ಮೊಬೈಲ್ ಫೋನ್

 • trending

  ಮುಂಚಿತ ಅನುಮೋದಿತ ಆಫರ್‌ಗಳು

ನೇರವಾಗಿ ಇಲ್ಲಿಗೆ ಹೋಗಿ

ಪ್ರಮುಖ ಎಚ್ಚರಿಕೆ: ಬಜಾಜ್ ಫೈನಾನ್ಸ್ ಲಿಮಿಟೆಡ್ ಅಥವಾ ಅದರ ಪ್ರತಿನಿಧಿಗಳು ನಿಮ್ಮ ಲೋನ್‌ಗಳನ್ನು ಪ್ರಕ್ರಿಯೆಗೊಳಿಸಲು ಯಾವುದೇ ಪಾವತಿಗಳನ್ನು ಕೇಳುವುದಿಲ್ಲ                                                                                                                6ನೇ ಆಗಸ್ಟ್, 2021 ರ ನಂತರ ಪಡೆದ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡಿಗೆ ಅಪ್ಲಿಕೇಶನ್‌ಗಳು ಸದ್ಯಕ್ಕೆ ಪ್ರಕ್ರಿಯೆಯಲ್ಲಿವೆ. ಈ ಅಪ್ಲಿಕೇಶನ್‌ಗಳಿಗೆ ಕಾರ್ಡ್‌ಗಳ ಪ್ರತಿಗಳ ಡೆಲಿವರಿಯನ್ನು 15th-30th ಸೆಪ್ಟೆಂಬರ್'21 ನಡುವೆ ನಿರೀಕ್ಷಿಸಬಹುದು. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಇಲ್ಲಿ ಸಂಪರ್ಕಿಸಿ 022 - 7119 0900 ಅಥವಾ supercardservice@rblbank.com

ಮುಂಚಿತ ಅನುಮೋದಿತ ಆಫರ್‌ಗಳು

ನೀವು ಬಜಾಜ್ ಫಿನ್‌ಸರ್ವ್‍ಗೆ ಹೊಸಬರು. ನಿಮಗಾಗಿ ಪೂರ್ವ-ಅನುಮೋದಿತ EMI ನೆಟ್ವರ್ಕ್ ಕಾರ್ಡ್ ಮಿತಿಯನ್ನು ರಚಿಸಲು ದಯವಿಟ್ಟು ನಮಗೆ ಕೆಲವು ವಿವರಗಳನ್ನು ನೀಡಿ.

ಅಪ್ಲೈ
ದಯವಿಟ್ಟು ಬಡ್ಡಿ ಉತ್ಪನ್ನವನ್ನು ಆಯ್ಕೆ ಮಾಡಿ

ಸಮನಾದ ಮಾಸಿಕ ಕಂತು ("EMI") ಕಡಿತ ಲೋನ್ ಸ್ಕೀಮ್‌ನ ನಿಯಮ ಮತ್ತು ಷರತ್ತುಗಳು

(ಎಲ್ಲಾ ಕ್ಯಾಪಿಟಲೈಸ್ಡ್ ನಿಯಮಗಳನ್ನು ಬಳಸಲಾಗಿದೆ ಆದರೆ ಈ ನಿಯಮಗಳು ಮತ್ತು ಷರತ್ತುಗಳಲ್ಲಿ ವ್ಯಾಖ್ಯಾನಿಸಲಾಗಿಲ್ಲ, ವಿವರವಾದ ನಿಯಮಗಳ ಅಡಿಯಲ್ಲಿ ಅವರಿಗೆ ನಿಯೋಜಿಸಲಾದವುಗಳಲ್ಲಿ ಸಂಬಂಧಿತ ಅರ್ಥಗಳನ್ನು ಹೊಂದಿರುತ್ತದೆ.)

 • i )

  The Customer ("ಗ್ರಾಹಕ") ಗ್ರಾಹಕರು ಈ ನಿಯಮಗಳು ಮತ್ತು ಷರತ್ತುಗಳನ್ನು ಮತ್ತು ವಿವರವಾದ ನಿಯಮಗಳು ಮತ್ತು ಷರತ್ತುಗಳನ್ನು ಓದಿದ್ದಾರೆ ಮತ್ತು ಅರ್ಥಮಾಡಿಕೊಂಡಿದ್ದಾರೆ ಎಂದು ದೃಢೀಕರಿಸುತ್ತಾರೆ ಮತ್ತು ಖಚಿತಪಡಿಸುತ್ತಾರೆ ("ವಿವರವಾದ ನಿಯಮಗಳು") ಬಜಾಜ್ ಫೈನಾನ್ಸ್ ಲಿಮಿಟೆಡ್ ನಿಗದಿಪಡಿಸಿದ ("BFL") ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುವ https://www.bajajfinserv.in/emi-reduction-offer-terms-and-conditions. ಒಟ್ಟಾರೆಯಾಗಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ "ನಿಯಮ ಮತ್ತು ಷರತ್ತುಗಳು") ಮತ್ತು ಇದರೊಂದಿಗೆ ಒಪ್ಪಿಗೆಯನ್ನು ಒದಗಿಸುವ ಮೂಲಕ ಅದಕ್ಕೆ ಬದ್ಧವಾಗಿರಲು ಒಪ್ಪುತ್ತಾರೆ ("Consent") ಈ ಕೆಳಗಿನವುಗಳಲ್ಲಿ ಯಾವುದಾದರೂ ರೀತಿಯಲ್ಲಿ:

  • A )

   SMS ಮೂಲಕ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿದಾಗ, BFL ಸೂಚಿಸಿದ ರೂಪದಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ SMS ಮೂಲಕ ಅಥವಾ SMS ನಲ್ಲಿ ನಮೂದಿಸಿದ ನಿಯಮಗಳು ಮತ್ತು ಷರತ್ತುಗಳ ಲಿಂಕ್‌ನಿಂದ ಮರುನಿರ್ದೇಶನದ ನಂತರ ಕಾಣಿಸುವ ವೆಬ್‌ಪೇಜ್‌ನಲ್ಲಿ "ನಾನು ಅಂಗೀಕರಿಸುತ್ತೇನೆ" ಟ್ಯಾಬ್ ಮೇಲೆ ಕ್ಲಿಕ್ ಮಾಡುವ ಮೂಲಕ; ಅಥವಾ

  • B )

   ಬಜಾಜ್ ಆ್ಯಪ್‌, SMS, ಇಮೇಲ್, ವೆಬ್‌ಪೇಜ್ ಅಥವಾ ಚಾಟ್‌ಬೋಟ್ ಲಿಂಕ್‌ನಲ್ಲಿ ಉಲ್ಲೇಖಿಸಲಾದ ಲಿಂಕಿನಿಂದ ತೋರಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಓದಿದ ನಂತರ ವೆಬ್‌ಪೇಜಿನಲ್ಲಿ BFL ನಿಂದ ಪಡೆದ OTP ಯನ್ನು ಸಲ್ಲಿಸುವ ಮೂಲಕ, ಅಥವಾ

  • C )

   by providing oral consent over a recorded telephonic communication.

 • ii )

  ಈ ನಿಯಮ ಮತ್ತು ಷರತ್ತುಗಳನ್ನು ಇಲ್ಲಿ ಹೇಳಿರುವ ಯಾವುದೇ ವಿಧಾನದ ಮೂಲಕ ಅಂಗೀಕರಿಸುವುದನ್ನು, ಗ್ರಾಹಕರು BFL ನ ಎಂಪನೇಲ್ಡ್ ರಿಟೇಲ್/ಡೀಲರ್ ಮಳಿಗೆಗಳು ಮತ್ತು/ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಪ್ರಾಡಕ್ಟ್‌ಗಳನ್ನು ಖರೀದಿಸಲು ಅಥವಾ ಸೇವೆಗಳನ್ನು ಪಡೆಯಲು ತೆಗೆದುಕೊಂಡಿರುವ ಆಯ್ದ ಪ್ರಸ್ತುತ ಸಕ್ರಿಯ ಲೋನ್‌ಗಳನ್ನು ("ಅಸ್ತಿತ್ವದಲ್ಲಿರುವ ಲೋನ್‌ ") ಪರ್ಸನಲ್ ಲೋನ್‌ ಆಗಿ ಪರಿವರ್ತಿಸಲು / ಸಂಯೋಜಿಸಲು ಕೋರುತ್ತಿದ್ದಾರೆ ( ಇನ್ನು ಮುಂದೆ "ಪರ್ಸನಲ್ ಲೋನ್‌ ಅಥವಾ EMI ಲೈಟ್" ಎಂದು ಹೇಳಲಾಗುವುದು) ಎಂದು ಪರಿಗಣಿಸಲಾಗುತ್ತದೆ.

 • iii )

  ಇಲ್ಲಿ ನಮೂದಿಸಿದ ನಿಯಮ ಮತ್ತು ಷರತ್ತುಗಳ ಜೊತೆಗೆ, EMI ಲೈಟ್ ವಿವರವಾದ ನಿಯಮಗಳ ನಿಯಂತ್ರಣಕ್ಕೆ ಒಳಪಡುತ್ತದೆ.

 • iv )

  ಅಸ್ತಿತ್ವದಲ್ಲಿರುವ ಲೋನ್‌‌ಗಳನ್ನು EMI ಲೈಟ್ ಆಗಿ ಪರಿವರ್ತಿಸಲು/ಸಂಯೋಜಿಸಲು ಗ್ರಾಹಕರು ಮಾಡುವ ಕೋರಿಕೆಯನ್ನು BFL ತನ್ನ ಸ್ವಂತ ವಿವೇಚನೆಯಿಂದ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು. ಒಮ್ಮೆ ಈ ಕೋರಿಕೆಯನ್ನು BFL ಅನುಮೋದಿಸಿದರೆ, EMI ಲೈಟ್ ಗೆ ತೆರೆಯಬೇಕಾದ ಹೊಸ ಲೋನ್ ಅಕೌಂಟ್ ನಂಬರ್‌ಗೆ ಬಾಕಿ ಉಳಿದ ಲೋನ್ ಹೊಣೆಗಾರಿಕೆಯನ್ನು ವರ್ಗಾಯಿಸುವ ಮೂಲಕ ಗ್ರಾಹಕರ ಅಸ್ತಿತ್ವದಲ್ಲಿರುವ ಲೋನ್ ಅಕೌಂಟ್ ನಂಬರ್‌ಗಳನ್ನು ("ಅಸ್ತಿತ್ವದಲ್ಲಿರುವ LAN(s)") ಮುಚ್ಚಲಾಗುತ್ತದೆ.

 • ವಿ )

  ಈ ಕೆಳಗಿನ ವೇರಿಯೇಬಲ್‌ಗಳನ್ನು ಹೊಂದಿರುವ ( ಒಳಗೊಂಡಿರುವ ಮತ್ತು ಸಮಗ್ರವಾಗಿರದ) ಅಲ್ಗಾರಿದಮಿಕ್ ಮಲ್ಟಿವೇರಿಯೇಟ್ ಸ್ಕೋರ್ ಕಾರ್ಡ್ ಆಧಾರದ ಮೇಲೆ BFL ನಲ್ಲಿ ಈ EMI ಲೈಟ್(ಗಳಿಗೆ)ಗೆ ಅನ್ವಯವಾಗುವ ವಾರ್ಷಿಕ ಬಡ್ಡಿ ದರವು 6 % ರಿಂದ 25% ರವರೆಗೆ ಬದಲಾಗುತ್ತದೆ: (A) ಬಡ್ಡಿ ದರದ ರಿಸ್ಕ್ (ಫಿಕ್ಸೆಡ್ ಅಥವಾ ಫ್ಲೋಟಿಂಗ್ ಲೋನ್); (B) ಸಂಬಂಧಿತ ಬಿಸಿನೆಸ್ ವಿಭಾಗದಲ್ಲಿ ಕ್ರೆಡಿಟ್ ಮತ್ತು ಡೀಫಾಲ್ಟ್ ರಿಸ್ಕ್; (C) ಒಂದೇ ರೀತಿಯ ಹೋಮೋಜಿನಿಯಸ್ ಗ್ರಾಹಕರ ಹಳೆಯ ಪರ್ಫಾರ್ಮನ್ಸ್ ರಿಸ್ಕ್ ; (D) ಗ್ರಾಹಕರ ಪ್ರೊಫೈಲ್; (E) ಇಂಡಸ್ಟ್ರಿ ಸೆಗ್ಮೆಂಟ್: (F) ಗ್ರಾಹಕರ ಮರುಪಾವತಿಯ ಟ್ರ್ಯಾಕ್ ರೆಕಾರ್ಡ್; (G) ಸುರಕ್ಷಿತ ಅಥವಾ ಸುರಕ್ಷಿತವಲ್ಲದ ಲೋನ್; (H) ಲೋನ್‍ನ ಟಿಕೆಟ್ ಗಾತ್ರ; (I) ಬ್ಯೂರೋ ಸ್ಕೋರ್; (J) ಲೋನ್‌ನ ಕಾಲಾವಧಿ; (K) ಲೊಕೇಶನ್ ಡಿಲಿಂಕ್ವೆನ್ಸಿ ಮತ್ತು ಕಲೆಕ್ಷನ್ ಪರ್ಫಾರ್ಮನ್ಸ್; (L) ಗ್ರಾಹಕರ ಲೋನ್‌ಗಳು (ಇತರೆ ಪ್ರಸ್ತುತ ಲೋನ್‌ಗಳು). ಕಂಪನಿ ವಿಭಾಗದ ವಿಶ್ಲೇಷಣೆಯಲ್ಲಿ ಬದಲಾವಣೆಗಳನ್ನು ವಿವರಿಸುವ ಮೆಟೀರಿಯಲ್ ರಿಸ್ಕ್ ಎಂದು ಈ ವೇರಿಯೇಬಲ್‌ಗಳನ್ನು ಗುರುತಿಸಲಾಗಿದೆ. ಅವುಗಳು ಕ್ರಿಯಾತ್ಮಕವಾಗಿವೆ ಮತ್ತು ಹಿಂದಿನ ಪೋರ್ಟ್‌ಫೋಲಿಯೋದ ಅನುಭವ ಮತ್ತು ಕಾರ್ಯಕ್ಷಮತೆಯ ಪ್ರಕಾರ ನಿಯತಕಾಲಿಕವಾಗಿ ಪರಿಷ್ಕರಣೆಗೆ ಒಳಪಡುತ್ತವೆ ಮತ್ತು ಬದಲಾಗುತ್ತಿರುತ್ತವೆ. ಬಡ್ಡಿಯ ದರ ಫಿಕ್ಸೆಡ್ ಸ್ವರೂಪದಲ್ಲಿ ಇದೆ ಮತ್ತು ಬ್ಯಾಲೆನ್ಸ್ ಬೇಸ್‌ಗಳನ್ನು ಕಡಿಮೆ ಮಾಡುವ ಮೂಲಕ ಅದನ್ನು ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

 • vi )

  ಪ್ರಿಸೆಟ್ ಕಡಿತ ವ್ಯವಸ್ಥೆ / ಪ್ರಸ್ತುತಿ ವೇಳಾಪಟ್ಟಿಯ ಕಾರಣದಿಂದಾಗಿ ಅಸ್ತಿತ್ವದಲ್ಲಿರುವ ಲೋನ್‌ನ ಮುಂಬರುವ EMI ಅನ್ನು ಗ್ರಾಹಕರ ಬ್ಯಾಂಕ್ ಅಕೌಂಟ್‌ನಿಂದ ಕಡಿತಗೊಳಿಸಬಹುದು. ಆದಾಗ್ಯೂ, ಪರಿವರ್ತನೆಯ ನಂತರ ಆ ರೀತಿ ಕಡಿತವಾಗಿದ್ದರೆ, ಅಸ್ತಿತ್ವದಲ್ಲಿರುವ ಲೋನ್‍ನ ಆ EMI ಅನ್ನು ಅಂತಹ ಮೊತ್ತವನ್ನು ಪಡೆದ ದಿನಾಂಕದಿಂದ 15 (ಹದಿನೈದು) ದಿನಗಳ ಒಳಗೆ BFL ನಿಂದ ಗ್ರಾಹಕರಿಗೆ ರಿಫಂಡ್ ಮಾಡಲಾಗುತ್ತದೆ.

 • vii )

  ಮರುಪಾವತಿ ಮಾಡಲು ಗ್ರಾಹಕರು ಜವಾಬ್ದಾರರಾಗಿರುತ್ತಾರೆ:

  • A )

   EMI ಲೈಟ್‌ನ ಅಸಲು ಮೊತ್ತ, ಬಡ್ಡಿ (ವಾರ್ಷಿಕ ದರದ ಆಧಾರದ ಮೇಲೆ), ದಂಡದ ಬಡ್ಡಿ/ಶುಲ್ಕ, ಬೌನ್ಸ್ ಶುಲ್ಕಗಳು, ಮರುಪಡೆಯುವಿಕೆ ಶುಲ್ಕಗಳು ಮತ್ತು ಗ್ರಾಹಕರಿಂದ BFL ಗೆ ಪಾವತಿಯಾಗುವ ಎಲ್ಲಾ ಇತರ ಮೊತ್ತಗಳು ಮತ್ತು

  • B )

   ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ ಇತರ ಫೀಸ್ ಮತ್ತು ಶುಲ್ಕಗಳು ಮತ್ತು BFL ಗೆ ಸ್ವೀಕಾರಾರ್ಹವಾದ ರೂಪ, ವಸ್ತು ಮತ್ತು ವಿಧಾನದಲ್ಲಿ, BFL ನಿಂದ ಕಾಲಕಾಲಕ್ಕೆ ನಿಗದಿಪಡಿಸುವ ಇತರ ನಿಯಮ/ಫೀಸ್ ಮತ್ತು ಶುಲ್ಕಗಳು, ಅವುಗಳನ್ನೂ ಸಹ ಅಪ್ಡೇಟ್ ಮಾಡಲಾಗುತ್ತದೆ https://www.bajajfinserv.in/all-fees-and-charges ಕಾಲಕಾಲಕ್ಕೆ ಮತ್ತು ಗ್ರಾಹಕರಿಗೆ ಅದು ಸಂಬಂಧಿಸಿದ್ದಾಗಿರುತ್ತದೆ

   (A) ಮತ್ತು (B) ನಲ್ಲಿ ವಿವರಿಸಲಾದ ಗ್ರಾಹಕರು ಪಾವತಿಸಬೇಕಾದ ಲೋನ್ ಮೊತ್ತದ ಘಟಕಗಳನ್ನು ಒಟ್ಟಾರೆಯಾಗಿ ಗ್ರಾಹಕರು ಪಾವತಿಸಬೇಕಾದ "ಲೋನ್ ಮೊತ್ತ" ಎಂದು ಕರೆಯಲಾಗುತ್ತದೆ.

 • viii )

  ಬಾಕಿ ಇರುವ ಮತ್ತು ಗ್ರಾಹಕರು ಪಾವತಿಸಬೇಕಾದ ಮೊತ್ತಕ್ಕೆ ಸಂಬಂಧಿಸಿದಂತೆ BFL ನಿಂದ ಒದಗಿಸಲಾಗುವ ಅಕೌಂಟ್ ಸ್ಟೇಟ್ಮೆಂಟ್ ("SOA") ಅದರಲ್ಲಿ ನಮೂದಿಸಿಲಾದ ಮೊತ್ತಕ್ಕೆ ನಿಖರ ಪುರಾವೆಯಾಗಿರುತ್ತದೆ ಮತ್ತು ಗ್ರಾಹಕರು ಅದಕ್ಕೆ ಬದ್ಧರಾಗಿರುತ್ತಾರೆ. SOA ನಲ್ಲಿ ಯಾವುದೇ ತಪ್ಪು ಇರುವ ಸಂದರ್ಭದಲ್ಲಿ, ಸಾಲಗಾರರಿಂದ SOA ಪಡೆದ 10 (ಹತ್ತು) ಬಿಸಿನೆಸ್ ದಿನಗಳ ಒಳಗೆ ಗ್ರಾಹಕರು ಅದನ್ನು BFL ಗಮನಕ್ಕೆ ತರಬೇಕು. BFL ನಿಂದ ಒದಗಿಸಲಾದ SOA ಸರಿಯಾಗಿರಲಿಲ್ಲ ಅಥವಾ ಬೇರೆ ಯಾವುದೇ ಆಧಾರದ ಮೇಲೆ ಗ್ರಾಹಕರು EMI ಗಳ ಪಾವತಿಯನ್ನು ಡೀಫಾಲ್ಟ್ ಅಥವಾ ವಿಳಂಬ ಮಾಡಬಾರದು.

 • ix )

  ಕನಿಷ್ಠ ಒಂದು (1) EMI ಸೈಕಲ್ ಮುಗಿಯದ ಹೊರತು ಮತ್ತು ಗ್ರಾಹಕರು ಅಂತಹ EMI ಅನ್ನು ಪ್ರಾಮಾಣಿಕವಾಗಿ ಪಾವತಿಸಿರದ ಹೊರತು EMI ಲೈಟ್ ಫೋರ್‌ಕ್ಲೋಸರ್ ಅನ್ನು ಅನುಮತಿಸಲಾಗುವುದಿಲ್ಲ. ಅದಕ್ಕೆ ಅನುಗುಣವಾಗಿ, ಮೇಲೆ ತಿಳಿಸಿದಂತೆ ಗ್ರಾಹಕರ ಪ್ರಾಮಾಣಿಕ ಪಾವತಿಯ ಬಗ್ಗೆ ತೃಪ್ತಿದಾಯಕ ಮಾಹಿತಿ ಪಡೆದ ನಂತರ ಮತ್ತು ಕಾಲಕಾಲಕ್ಕೆ BFL ನಿಂದ ನಿಗದಿಪಡಿಸಬಹುದಾದ ಫೋರ್‌ಕ್ಲೋಸರ್ ಶುಲ್ಕಗಳನ್ನು ಪಡೆದ ನಂತರ, BFL ಫೋರ್‌ಕ್ಲೋಸರ್ ಅನ್ನು ಅನುಮತಿಸಬಹುದು. EMI ಲೈಟ್‌ನಲ್ಲಿ ಯಾವುದೇ ಭಾಗಶಃ ಮುಂಗಡ ಪಾವತಿಗೆ ಅವಕಾಶವಿಲ್ಲ.

 • X )

  ಅಸ್ತಿತ್ವದಲ್ಲಿರುವ ಯಾವುದೇ ಲೋನ್‌ಗಳಿಗೆ ಯಾವುದೇ ನಾಮಿನ್‌ಕ್ಲೇಚರ್ ಅಡಿಯಲ್ಲಿ ಗ್ರಾಹಕರು BFL ಗೆ ಪಾವತಿಸಬೇಕಾದ ಯಾವುದೇ ಫೀ/ಶುಲ್ಕಗಳು/ಮೊತ್ತಗಳನ್ನು, ಲೋನ್ ಮೊತ್ತದ ಭಾಗ ಎಂದು ಪರಿಗಣಿಸಲ್ಪಡುತ್ತದೆ ಮತ್ತು EMI ಲೈಟ್‌ನ ಮೊದಲ EMI ನ ಭಾಗವಾಗುತ್ತದೆ.

 • xi )

  ಮೊದಲನೆಯದಾಗಿ (A) ಬಡ್ಡಿ ಪಾವತಿ; (B) ಅಸಲು ಮೊತ್ತ; (C) ಗಡುವು ಮೀರಿದ EMI ಪಾವತಿ; (D) ಬೌನ್ಸ್ ಶುಲ್ಕಗಳು ಮತ್ತು (E) ಕೊನೆಯದಾಗಿ, ಈ ನಿಯಮ ಮತ್ತು ಷರತ್ತುಗಳ ಅಡಿಯಲ್ಲಿ ಗ್ರಾಹಕರಿಂದ ಪಡೆದ BFL ನ ಯಾವುದೇ ದಂಡ ಶುಲ್ಕಗಳು ಅಥವಾ ಕ್ಲೈಮ್‌ಗಳು ಸೇರಿದಂತೆ ಗ್ರಾಹಕರಿಂದ BFL ಸ್ವೀಕರಿಸಿದ ಯಾವುದೇ ಮೊತ್ತ.

 • xii )

  EMI ಲೈಟ್ ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಲು BFL ಬಳಸಬಹುದಾದ ಸಂವಹನದ ವಿಧಾನಗಳನ್ನು ಸ್ವೀಕಾರಾರ್ಹ ಸಂವಹನ ವಿಧಾನಗಳು ಎನ್ನಲಾಗುತ್ತದೆ:

  • A )

   A) BFL ದಾಖಲೆಗಳಲ್ಲಿ ಇರುವ ಗ್ರಾಹಕರ ನೋಂದಾಯಿತ ಮೊಬೈಲ್ ನಂಬರ್‌ಗೆ ಟೆಲಿಫೋನಿಕ್ ಕರೆ, ವಿಡಿಯೋ ಕರೆ ಮತ್ತು/ಅಥವಾ ಟೆಕ್ಸ್ಟ್ ಮೆಸೇಜ್; ಅಥವಾ

  • B )

   BFL ದಾಖಲೆಗಳಲ್ಲಿ ಇರುವ ಗ್ರಾಹಕರ ನೋಂದಾಯಿತ ಇಮೇಲ್ ಅಡ್ರೆಸ್‌ಗೆ ಒಂದು ಇಮೇಲ್; ಅಥವಾ

  • C )

   BFL ನ ವೆಬ್‌ಸೈಟ್‌ನಲ್ಲಿ ನೋಟಿಫಿಕೇಶನ್ "www.bajajfinserv.in"; ಅಥವಾ

  • D )

   ಬಜಾಜ್ ಫಿನ್‌ಸರ್ವ್‌ Mobikwik ಕೋ-ಬ್ರ್ಯಾಂಡೆಡ್ ವಾಲೆಟ್‌ನಲ್ಲಿ BFL ನಿಂದ ನೋಟಿಫಿಕೇಶನ್.

  • E^ )

   chatbot, Bitly, WhatsApp ಕಮ್ಯುನಿಕೇಶನ್‌ನಂಥ ಸಾಮಾಜಿಕ ಮಾಧ್ಯಮ ಮೂಲಕ ಟೆಕ್ಸ್ಟ್ ಮೆಸೇಜ್, ಮತ್ತು/ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಮಾಧ್ಯಮ;

 • xiii )

  ಬಡ್ಡಿದರಗಳಲ್ಲಿ ಬದಲಾವಣೆಗಳು/ಪರಿಷ್ಕರಣೆ, ಫೀ/ ಶುಲ್ಕಗಳಲ್ಲಿ ಬದಲಾವಣೆ, ಮರುಪಾವತಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಅಥವಾ ಯಾವುದೇ ಶಾಸನಬದ್ಧ ತೆರಿಗೆಗಳಲ್ಲಿ ಬದಲಾವಣೆ, ಇತ್ಯಾದಿ ಕಾರಣಗಳಿಂದಾಗಿ EMI ಮೊತ್ತವು ಬದಲಾಗಬಹುದು. ಅಂತಹ ಬದಲಾವಣೆಗಳನ್ನು ಸ್ವೀಕಾರಾರ್ಹ ಸಂವಹನ ಮಾರ್ಗಗಳ ಮೂಲಕ ಗ್ರಾಹಕರಿಗೆ 30 ದಿನಗಳ ಮುಂಚಿತವಾಗಿ ತಿಳಿಸಲಾಗುವುದು, ಮತ್ತು ನಂತರವಷ್ಟೇ ಅವುಗಳನ್ನು ಕಾರ್ಯಗತಗೊಳಿಸಲಾಗುವುದು. BFL ಗೆ ಅಗತ್ಯವಿದ್ದರೆ, ಅಂತಹ ಸಂದರ್ಭದಲ್ಲಿ, ಗ್ರಾಹಕರು ಹೊಸ ಚೆಕ್‌ಗಳು, NACH ಮ್ಯಾಂಡೇಟ್/ಎಲೆಕ್ಟ್ರಾನಿಕ್ ಮ್ಯಾಂಡೇಟ್‌‌ನಂತಹ ಇತರ ಮರುಪಾವತಿ ಸಾಧನಗಳನ್ನು BFL ಗೆ ಒದಗಿಸಬೇಕು.

 • xiv )

  BFL ವೆಬ್‌ಸೈಟ್ www.bajajfinserv.in ನಲ್ಲಿ ಗ್ರಾಹಕರು ಎಲ್ಲಾ ನೋಟಿಫಿಕೇಶನ್‌ಗಳನ್ನು ಮತ್ತು ನಿಯಮ ಮತ್ತು ಷರತ್ತುಗಳಲ್ಲಿ ಆಗುವ ಯಾವುದೇ ಬದಲಾವಣೆಗಳನ್ನು ನೋಡಬೇಕು ಮತ್ತು ಅದಕ್ಕೆ ಬದ್ಧರಾಗಿರಬೇಕು ಮತ್ತು ಆ ಕುರಿತು ಯಾವುದೇ ರೀತಿಯಲ್ಲಿ ವಿವಾದ ಉಂಟುಮಾಡಬಾರದು. ()BFL ವೆಬ್‌ಸೈಟ್ www.bajajfinserv.in ನಲ್ಲಿ ಗ್ರಾಹಕರು ಎಲ್ಲಾ ನೋಟಿಫಿಕೇಶನ್‌ಗಳನ್ನು ಮತ್ತು ನಿಯಮ ಮತ್ತು ಷರತ್ತುಗಳಲ್ಲಿ ಆಗುವ ಯಾವುದೇ ಬದಲಾವಣೆಗಳನ್ನು ನೋಡಬೇಕು ಮತ್ತು ಅದಕ್ಕೆ ಬದ್ಧರಾಗಿರಬೇಕು ಮತ್ತು ಆ ಕುರಿತು ಯಾವುದೇ ರೀತಿಯಲ್ಲಿ ವಿವಾದ ಉಂಟುಮಾಡಬಾರದು.

 • 15 )

  ಲೋನ್ ಮೊತ್ತದ ಮರುಪಾವತಿಯಲ್ಲಿ ಡೀಫಾಲ್ಟ್ ಆದ ಸಂದರ್ಭದಲ್ಲಿ, ಈ ನಿಯಮ ಮತ್ತು ಷರತ್ತುಗಳ ಅಡಿಯಲ್ಲಿ BFL ನ ಯಾವುದೇ ಇತರ ಹಕ್ಕುಗಳಿಗೆ ಪೂರ್ವಾಗ್ರಹವಿಲ್ಲದೆ ನಿಗದಿತ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದಂತೆ, ಡೀಫಾಲ್ಟ್ ಆದ ದಿನದಿಂದ ಬಾಕಿ ಮೊತ್ತವನ್ನು BFL ಸ್ವೀಕರಿಸುವ ದಿನಗಳವರೆಗೆ ದಂಡದ ಬಡ್ಡಿ/ಶುಲ್ಕಗಳು ಸೇರಿದಂತೆ ಎಲ್ಲಾ ಶುಲ್ಕಗಳನ್ನು ಪಾವತಿಸಲು ಗ್ರಾಹಕರು ಜವಾಬ್ದಾರರಾಗಿರುತ್ತಾರೆ.

 • xv )

  ಲೋನ್ ಮೊತ್ತದ ಮರುಪಾವತಿಯಲ್ಲಿ ಡೀಫಾಲ್ಟ್ ಆದ ಸಂದರ್ಭದಲ್ಲಿ, ಈ ನಿಯಮ ಮತ್ತು ಷರತ್ತುಗಳ ಅಡಿಯಲ್ಲಿ BFL ನ ಯಾವುದೇ ಇತರ ಹಕ್ಕುಗಳಿಗೆ ಪೂರ್ವಾಗ್ರಹವಿಲ್ಲದೆ ನಿಗದಿತ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದಂತೆ, ಡೀಫಾಲ್ಟ್ ಆದ ದಿನದಿಂದ ಬಾಕಿ ಮೊತ್ತವನ್ನು BFL ಸ್ವೀಕರಿಸುವ ದಿನಗಳವರೆಗೆ ದಂಡದ ಬಡ್ಡಿ/ಶುಲ್ಕಗಳು ಸೇರಿದಂತೆ ಎಲ್ಲಾ ಶುಲ್ಕಗಳನ್ನು ಪಾವತಿಸಲು ಗ್ರಾಹಕರು ಜವಾಬ್ದಾರರಾಗಿರುತ್ತಾರೆ.

 • xvi )

  BFL ತನ್ನ ಸ್ವಂತ ವಿವೇಚನೆಯಲ್ಲಿ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣವನ್ನು ನೀಡದೆ, ಲೋನ್ ಮೊತ್ತವನ್ನು ಪಾವತಿಸಲು ಗ್ರಾಹಕರಿಗೆ ಕರೆ ಮಾಡಬಹುದು ಮತ್ತು ಗ್ರಾಹಕರು ಮುಂದಿನ 7 (ಏಳು) ದಿನಗಳ ಒಳಗೆ EMI ಲೈಟ್ ಅಡಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಮೊತ್ತವನ್ನು BFL ಗೆ ಯಾವುದೇ ವಿಳಂಬ ಅಥವಾ ಅವಧಿ ಇಲ್ಲದೆ ಪಾವತಿಸಬೇಕಾಗಬಹುದು.

 • xvii )

  ಗ್ರಾಹಕರ ಕೋರಿಕೆಯ ಪ್ರಕಾರ ಅಸ್ತಿತ್ವದಲ್ಲಿರುವ ಲೋನ್‌ ಅನ್ನು EMI ಲೈಟ್ ಆಗಿ ಪರಿವರ್ತಿಸಿದ/ಒಟ್ಟುಗೂಡಿಸಿದ ನಂತರ, EMI ಲೈಟ್ ಅನ್ನು ಅಸ್ತಿತ್ವದಲ್ಲಿರುವ ಲೋನ್‌‌ನ ರೂಪಕ್ಕೆ ಮರಳಿ ಪರಿವರ್ತಿಸಲಾಗುವುದಿಲ್ಲ. ಆದಾಗ್ಯೂ, ಇಲ್ಲಿ ಹೇಳಿರುವ ರೀತಿಯಲ್ಲಿ ಗ್ರಾಹಕರು EMI ಲೈಟ್‌ ಅನ್ನು ಪೂರ್ಣವಾಗಿ ಫೋರ್‌ಕ್ಲೋಸ್ ಮಾಡಬಹುದು.

 • xviii )

  EMI ಲೈಟ್‌ನ ಅವಧಿಯಲ್ಲಿ ಗ್ರಾಹಕರು, ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿನ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ ಮತ್ತು BFL ಗೆ ಕಾಲಕಾಲಕ್ಕೆ ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ ಮತ್ತು ಬರಹಗಳನ್ನು ಕಾರ್ಯಗತಗೊಳಿಸುತ್ತಾರೆ.

 • xix )

  ಇಲ್ಲಿ ನಮೂದಿಸಿದ ಯಾವುದೇ ನಿಯಮ ಮತ್ತು ಷರತ್ತುಗಳನ್ನು ಗ್ರಾಹಕರು ಉಲ್ಲಂಘಿಸಿದರೆ ಗ್ರಾಹಕರು ಡೀಫಾಲ್ಟ್ ಕೃತ್ಯ ಎಸಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಡೀಫಾಲ್ಟ್ ಕೃತ್ಯ ಸಂಭವಿಸಿದ ನಂತರ, ಲೋನ್ ಮೊತ್ತವನ್ನು ಬಾಕಿ ಎಂದು ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಸೂಚನೆಯ ಅಗತ್ಯವಿಲ್ಲದೆ ಗ್ರಾಹಕರು ಅದನ್ನು BFL ಗೆ ಪಾವತಿಸಬೇಕಾಗುತ್ತದೆ.

 • xx )

  ಗ್ರಾಹಕರು ಈ ನಿಯಮ ಮತ್ತು ಷರತ್ತುಗಳ ಅಡಿಯಲ್ಲಿ ಆತ/ ಆಕೆಯ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಯಾವುದೇ ರೀತಿಯಲ್ಲಿ ಬೇರೆಯವರಿಗೆ ನಿಯೋಜಿಸಲು ಅರ್ಹರಾಗಿರುವುದಿಲ್ಲ.

 • xxi )

  ಲೋನ್ ಅಪ್ಲಿಕೇಶನ್/ ಪರಿವರ್ತನಾ ಕೋರಿಕೆ ತಿರಸ್ಕಾರಗೊಂಡಿದ್ದರು ಕೂಡಾ ಗ್ರಾಹಕರು ಈ ಮೂಲಕ BFL/ ಅದರ ಪ್ರತಿನಿಧಿಗಳು/ ಏಜೆಂಟ್‌ಗಳು/ ಅದರ ಬಿಸಿನೆಸ್ ಪಾಲುದಾರರು/ ಅದರ ಸಮೂಹ ಕಂಪನಿಗಳು/ ಅಂಗಸಂಸ್ಥೆಗಳಿಗೆ ಟೆಲಿಫೋನ್ ಕರೆಗಳು/ ವಿಡಿಯೋ ಕರೆಗಳು/ SMS ಗಳು/ ಇಮೇಲ್‌ಗಳು/ ಪೋಸ್ಟ್/ ಬಿಟ್ಲಿ/ ಚಾಟ್‌ಬೋ‌ಟ್‌ಗಳು/ ಮುಖಾಮುಖಿ ಸಂವಹನ ಇತ್ಯಾದಿಗಳ ಮೂಲಕ, ಪ್ರಚಾರದ ಸಂವಹನಗಳನ್ನು ಒಳಗೊಂಡು ಆದರೆ ಅದಕ್ಕೆ ಮಾತ್ರ ಸೀಮಿತವಾಗಿರದೆ, ಲೋನ್‌ಗಳು, ಇನ್ಶೂರೆನ್ಸ್ ಮತ್ತು BFL ಪ್ರಾಡಕ್ಟ್, ಅದರ ಗ್ರೂಪ್ ಕಂಪನಿಗಳು ಮತ್ತು/ ಅಥವಾ ಥರ್ಡ್ ಪಾರ್ಟಿಗಳ ಪ್ರಾಡಕ್ಟ್‌ಗಳ (ಸಂಗ್ರಹವಾಗಿ " ಇತರ ಪ್ರಾಡಕ್ಟ್‌ಗಳು ") ಕುರಿತು ಯಾವುದೇ ಸಂವಹನವನ್ನು ಕಳುಹಿಸಲು ಗ್ರಾಹಕರು ಅಧಿಕಾರ ನೀಡುತ್ತಾರೆ.

 • xxii )

  ಬಿಎಫ್ಎಲ್, ತನ್ನ ಚಟುವಟಿಕೆಗಳನ್ನು ಸ್ವತಃ ಅಥವಾ ಅದರ ಅಧಿಕಾರಿಗಳು/ ಉದ್ಯೋಗಿಗಳ ಮೂಲಕ ನಡೆಸುವ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಅಂತಹ ಚಟುವಟಿಕೆಗಳನ್ನು ನಿರ್ವಹಿಸಲು, ಎಲ್ಲ ಸಾಲದ ಮೊತ್ತಗಳನ್ನು ಸಂಗ್ರಹಿಸಲು ಮತ್ತು ಸ್ವೀಕರಿಸಲು ಸೀಮಿತವಾಗಿರದೆ ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಗ್ರಾಹಕರಿಂದ ಮತ್ತು ಎಲ್ಲಾ ಕಾನೂನುಬದ್ಧ ಕಾಯ್ದೆಗಳು, ಕಾರ್ಯಗಳು, ವಿಷಯಗಳು ಮತ್ತು ಅದಕ್ಕೆ ಸಂಬಂಧಿಸಿದ ಮತ್ತು ಪ್ರಾಸಂಗಿಕ ವಿಷಯಗಳನ್ನು ನಿರ್ವಹಿಸಲು ಮತ್ತು ಕಾರ್ಯಗತಗೊಳಿಸಲು ಒಂದು ಅಥವಾ ಹೆಚ್ಚಿನ ಮೂರನೇ ಪಕ್ಷಗಳನ್ನು ನೇಮಿಸುವ ಹಕ್ಕನ್ನು ಒಳಗೊಂಡಿದೆ.

 • xxiii

  ಲೋನ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯಿಂದ ಹಿಡಿದು ಯಾವುದೇ ಕ್ರೆಡಿಟ್ ಮಾಹಿತಿ ಕಂಪನಿ, ಕೇಂದ್ರ KYC ನೋಂದಣಿ, ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅನುಮೋದನೆ ಪಡೆದ ಮಾಹಿತಿ ಯುಟಿಲಿಟಿಯನ್ನು (ಅಸ್ತಿತ್ವದಲ್ಲಿರುವ ಅಥವಾ ಭವಿಷ್ಯದ) ಗ್ರಾಹಕರಿಗೆ ಯಾವುದೇ ಸೂಚನೆ ಇಲ್ಲದೆ ಕಾಲಕಾಲಕ್ಕೆ ಬಹಿರಂಗಪಡಿಸಲು BFL ಅಧಿಕಾರ ಹೊಂದಿದೆ.

ಶೆಡ್ಯೂಲ್

ಫೀ/ಶುಲ್ಕ ವಿವರಣೆ
ಬೌನ್ಸ್ ಶುಲ್ಕಗಳು ಮರುಪಾವತಿ ಸಾಧನದ ತಿರಸ್ಕಾರದ ಕಾರಣದಿಂದ (NACH/ಎಲೆಕ್ಟ್ರಾನಿಕ್ ಮ್ಯಾಂಡೇಟ್‌ ಒಳಗೊಂಡಿದೆ ಆದರೆ ಸೀಮಿತವಾಗಿಲ್ಲ) ಡಿಫಾಲ್ಟ್ ಆದ ಸಂದರ್ಭದಲ್ಲಿ, BFL ಪ್ರತಿ ತಿಂಗಳಿಗೆ / ಅಂತಹ ಪ್ರತಿ ತಿರಸ್ಕಾರದ ಡಿಫಾಲ್ಟ್‌ಗೆ ರೂ. 450/- (ನಾಲ್ಕು ನೂರ ಐವತ್ತು ರೂಪಾಯಿಗಳು ಮಾತ್ರ) (ತೆರಿಗೆಗಳನ್ನು ಒಳಗೊಂಡು) ಶುಲ್ಕವನ್ನು ವಿಧಿಸುತ್ತದೆ.
ದಂಡದ ಬಡ್ಡಿ ಮಾಸಿಕ ಕಂತು/EMI ಪಾವತಿಯಲ್ಲಿ ಯಾವುದೇ ವಿಳಂಬವು, ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/EMI ಸ್ವೀಕರಿಸುವವರೆಗೆ ಮಾಸಿಕ ಕಂತು/EMI ಬಾಕಿ ಮೇಲೆ ಪ್ರತಿ ತಿಂಗಳಿಗೆ 4% ದರದಲ್ಲಿ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ
ಫೋರ್‌ಕ್ಲೋಸರ್ ಶುಲ್ಕಗಳು ಇಲ್ಲ

ಸ್ಯಾಮ್ಸಂಗ್ ಶರ್ಟ್‌ಫೋನ್‌ಗಳು

EMI ರೂ. 1,170 ನಿಂದ ಆರಂಭ

sample textಮಾನ್ಯ ಇಲ್ಲಿಯವರೆಗೆ: 08ನೇ ಸೆಪ್ಟೆಂಬರ್ 2017
sample textಸುಲಭ EMI ಗಳು

ಐಪ್ಯಾಡ್‌‌ಗಳು

EMI ರೂ. 2,329 ನಿಂದ ಆರಂಭ

sample textಮಾನ್ಯ ಇಲ್ಲಿಯವರೆಗೆ: 12ನೇ ಸೆಪ್ಟೆಂಬರ್ 2017
sample textಸುಲಭ EMI ಗಳು

LG ರೆಫ್ರಿಜರೇಟರ್‌ಗಳು

EMI ರೂ. 3,565 ನಿಂದ ಆರಂಭ

sample textಮಾನ್ಯ ಇಲ್ಲಿಯವರೆಗೆ: 11ನೇ ಸೆಪ್ಟೆಂಬರ್ 2017
sample textಸುಲಭ EMI ಗಳು

ಪೀಠೋಪಕರಣಗಳು

EMI ರೂ. 2,532 ನಿಂದ ಆರಂಭ

sample textಮಾನ್ಯ ಇಲ್ಲಿಯವರೆಗೆ: 22ನೇ ಸೆಪ್ಟೆಂಬರ್ 2017
sample textಸುಲಭ EMI ಗಳು

ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರು ವಿಶೇಷ ಮುಂಚಿತ-ಅನುಮೋದಿತ ಆಫರ್‌ಗಳಿಗೆ ಅರ್ಹರಾಗಿರುತ್ತಾರೆ. ನಾವು ಮಳಿಗೆಯಲ್ಲಿ ಏನು ಹೊಂದಿದ್ದೇವೆ ಎಂಬುದನ್ನು ನೋಡಲು ನಿಮ್ಮ ವಿವರಗಳನ್ನು ನಮೂದಿಸಿ.

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ? ಇಲ್ಲಿ ಕ್ಲಿಕ್ ಮಾಡಿ

ನಂತರ ಹೊಸ OTPಗೆ ಮನವಿ ಮಾಡಿ 59 ಸೆಕೆಂಡ್

ನನಗೆ Whatsapp ನಲ್ಲಿ ಟ್ರಾನ್ಸಾಕ್ಷನ್ ಮತ್ತು ಸೇವಾ ನೋಟಿಫಿಕೇಶನ್‌ಗಳನ್ನು ಕಳುಹಿಸಿ

ವಿಡಿಯೋಗಳು ಮತ್ತು ಲೇಖನಗಳು

play play

ನಿಮ್ಮ ಎಲ್ಲಾ ಶಾಪಿಂಗ್‌ ಬಯಕೆಗಳು ಈಗ ಈಡೇರುತ್ತವೆ! ಯಾಕೆಂದರೆ, #EMIHaiNa
ಈಗಲೇ ನೋಡಿ
play play

ಕೇವಲ ಒಂದು ಕ್ಲಿಕ್‌ನಲ್ಲಿ ಪರ್ಸನಲ್ ಲೋನ್ ಪಡೆಯಿರಿ
ಈಗಲೇ ನೋಡಿ
play play

ಬಜಾಜ್ ಫಿನ್‌ಸರ್ವ್‌ ಕಾರ್ ಇನ್ಶೂರೆನ್ಸ್
ಈಗಲೇ ನೋಡಿ
play play

ಸುಲಭ EMI ಗಳೊಂದಿಗೆ ನಿಮ್ಮ ಮನೆಯನ್ನು ನಿಮ್ಮ ಸ್ವಂತ ವಾಸಸ್ಥಳವನ್ನಾಗಿಸಿ
ಈಗಲೇ ನೋಡಿ
play play

ಟೂ ವೀಲರ್ ಇನ್ಶೂರೆನ್ಸ್
ಈಗಲೇ ನೋಡಿ
play play

ಹೆಲ್ತ್ EMI ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ
ಈಗಲೇ ನೋಡಿ
play play

ನಿಮ್ಮ ಮುಂದುವರಿಯುತ್ತಿರುವ ಲೋನಿನ EMIಯನ್ನು 70% ವರೆಗೆ ಕಡಿಮೆ ಮಾಡುವುದು ಹೇಗೆ
ಈಗಲೇ ನೋಡಿ
play play

ರೂ. 10000 ರ ಒಳಗಿನ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳು
ಈಗಲೇ ನೋಡಿ
play play

ರೂ. 20000 ರ ಒಳಗಿನ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳು
ಈಗಲೇ ನೋಡಿ
play play

ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್‌ನಲ್ಲಿ ಉತ್ತಮವಾಗಿ ಮಾರಾಟವಾಗುವ LED ಟಿವಿಗಳು
ಈಗಲೇ ನೋಡಿ
play play

ಸುಲಭವಾದ ಆನ್ಲೈನ್ ಪ್ರಕ್ರಿಯೆಯ ಮೂಲಕ ಬಜಾಜ್ ಫೈನಾನ್ಸ್‌ನಿಂದ ಟೂ ವೀಲರ್ ಇನ್ಶೂರೆನ್ಸ್ ಪಡೆಯಿರಿ
ಈಗಲೇ ನೋಡಿ
play play

ಬಜಾಜ್ ಫೈನಾನ್ಸ್‌ನಿಂದ ಕಾರ್ ಇನ್ಶೂರೆನ್ಸ್‌ನೊಂದಿಗೆ ತೊಂದರೆ ರಹಿತ ಕ್ಲೈಮ್‌ಗಳನ್ನು ಆನಂದಿಸಿ
ಈಗಲೇ ನೋಡಿ
play play

ಬಜಾಜ್ ಫೈನಾನ್ಸ್‌ನಿಂದ ಕೈಗೆಟುಕುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪಡೆಯಿರಿ
ಈಗಲೇ ನೋಡಿ
Top articles on the EMI Store

15 ಅಕ್ಟೋಬರ್ 2020

Top articles on the EMI Store
Flexi Personal Loan Vs. Term Loan: Which One Lowers Your EMIs?

03 ಜೂನ್ 2020

ಫ್ಲೆಕ್ಸಿ ಪರ್ಸನಲ್ ಲೋನ್ ವರ್ಸಸ್. ಟರ್ಮ್ ಲೋನ್: ನಿಮ್ಮ EMI ಗಳನ್ನು ಯಾವುದು ಕಡಿಮೆ ಮಾಡುತ್ತದೆ?

07 ಡಿಸೆಂಬರ್ 2019

EMI ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ
Split AC vs Window AC: Pick the best one for your home

06 ಮಾರ್ಚ್ 2020

ಸ್ಪ್ಲಿಟ್ AC ವರ್ಸಸ್ ವಿಂಡೋ AC: ನಿಮ್ಮ ಮನೆಗೆ ಅತ್ಯುತ್ತಮವಾದುದನ್ನು ಆರಿಸಿ
Difference between 3-star and 5-star AC

26 ಫೆಬ್ರವರಿ 2020

3-ಸ್ಟಾರ್ ಮತ್ತು 5-ಸ್ಟಾರ್ AC ನಡುವಿನ ವ್ಯತ್ಯಾಸ: ನೀವು ಈ ಬೇಸಿಗೆಗೆ ಯಾವುದನ್ನು ಖರೀದಿಸಬೇಕು?
Common Mistakes to Avoid When Availing Personal Loan for Used Cars

20 ಜನವರಿ 2020

ಬಳಸಿದ ಕಾರುಗಳಿಗೆ ಲೋನ್ ಪಡೆದುಕೊಳ್ಳುವಾಗ ಮಾಡಬಾರದ ಕೆಲವು ತಪ್ಪುಗಳು
5 Insurance Terms Every Millennial Should Know

16 ಸೆಪ್ಟೆಂಬರ್ 2019

ಈ ಸಹಸ್ರಮಾನದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ 5 ಇನ್ಶೂರೆನ್ಸ್ ನಿಯಮಗಳು
Pay with your SuperCard reward points and get 5% cashback

09 ಸೆಪ್ಟೆಂಬರ್ 2019

ಸೂಪರ್‌ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿ ಪಾವತಿಸಿ ಮತ್ತು 5% ಕ್ಯಾಶ್‌ಬ್ಯಾಕ್ ಪಡೆಯಿರಿ
10 Best Selling Mobile Phones in India

26 ಫೆಬ್ರವರಿ 2020

ಭಾರತದಲ್ಲಿ ಅತ್ಯುತ್ತಮವಾಗಿ ಮಾರಾಟವಾಗುವ 10 ಮೊಬೈಲ್ ಫೋನ್‌ಗಳು
This Is How You Can Avail Better Interest Rate for Your Personal Loan

20 ಜನವರಿ 2020

ನಿಮ್ಮ ಪರ್ಸನಲ್ ಲೋನಿಗಾಗಿ ಉತ್ತಮ ಬಡ್ಡಿದರವನ್ನು ನೀವು ಈ ರೀತಿಯಾಗಿ ಪಡೆಯಬಹುದು
Floating interest rates vs fixed interest rate

31 ಮೇ 2019

ಫ್ಲೋಟಿಂಗ್ ಬಡ್ಡಿ ದರ ಮತ್ತು ಫಿಕ್ಸೆಡ್ ಬಡ್ಡಿ ದರ: ನೀವು LAP ಆಯ್ಕೆ ಮಾಡಿದಾಗ ಉತ್ತಮ ಆಯ್ಕೆ ಯಾವುದು? ?
Choose from the best AC models to buy this summer season

06 ಮಾರ್ಚ್ 2020

ಈ ಬೇಸಿಗೆಯ ಸೀಸನ್‌‌ನಲ್ಲಿ ಖರೀದಿಸಲು ಅತ್ಯುತ್ತಮ AC ಮಾಡೆಲ್‌‌ಗಳಿಂದ ಆಯ್ಕೆಮಾಡಿ
4 Ways To Revamp Your Bedroom decoration

31 ಮೇ 2019

ರೂ. 20 ಲಕ್ಷದ ಒಳಗೆ ನಿಮ್ಮ ಬೆಡ್‌‌ರೂಂ ಅಲಂಕಾರವನ್ನು ನವೀಕರಣಗೊಳಿಸಲು 4 ಮಾರ್ಗಸೂಚಿ
Best AC models under Rs. 25000 to buy for your home

06 ಮಾರ್ಚ್ 2020

ನಿಮ್ಮ ಮನೆಗೆ ಖರೀದಿಸಲು ರೂ. 25000 ರ ಒಳಗೆ ಅತ್ಯುತ್ತಮ AC ಮಾಡೆಲ್‌‌ಗಳು
Best ACs under Rs. 30000: Choose the best one to buy

06 ಮಾರ್ಚ್ 2020

ರೂ. 30000: ರ ಒಳಗಿನ ಉತ್ತಮ ACಗಳನ್ನು ಖರೀದಿಸಲು ಉತ್ತಮವಾಗಿರುವುದರಿಂದ ಆಯ್ಕೆ ಮಾಡಿ
How Rental Deposit Loans Are Making It Easy For You To Rent A New House

26 ಆಗಸ್ಟ್ 2019

ರೆಂಟಲ್ ಡೆಪಾಸಿಟ್ ಲೋನ್‌ಗಳು ನಿಮಗೆ ಒಂದು ಹೊಸ ಬಾಡಿಗೆ ಮನೆಯನ್ನು ತೆಗೆದುಕೊಳ್ಳಲು ಹೇಗೆ ಸಹಾಯ ಮಾಡುತ್ತಿವೆ
Flexi Business Loans Explained

01 ಅಕ್ಟೋಬರ್ 2018

ಫ್ಲೆಕ್ಸಿ ಬಿಸಿನೆಸ್ ಲೋನನ್ನು ವಿವರಿಸಲಾಗಿದೆ
Top 5 Samsung refrigerators: Features and Prices compared

06 ಮಾರ್ಚ್ 2020

ಟಾಪ್ 5 Samsung ರೆಫ್ರಿಜರೇಟರ್‌ಗಳು: ಫೀಚರ್‌ಗಳು ಮತ್ತು ಬೆಲೆಗಳನ್ನು ಹೋಲಿಸಲಾಗಿದೆ
Why Bajaj Finance Fixed Deposit

11 ಜೂನ್ 2019

ಏಕೆ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಸುರಕ್ಷಿತ ಹೂಡಿಕೆ ಆಯ್ಕೆ ಆಗಿದೆ?
What is an Insta EMI Card

25 ಮೇ 2021

ಇನ್ಸ್ಟಾ EMI ಕಾರ್ಡ್ ಎಂದರೇನು
How to apply for an Insta EMI Card

25 ಮೇ 2021

ಇನ್ಸ್ಟಾ EMI ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ
Best Redmi Phones under Rs. 10,000

06 ಮಾರ್ಚ್ 2020

ರೂ. 10,000 ರ ಒಳಗೆ ಅತ್ಯುತ್ತಮ Redmi ಫೋನ್‌ಗಳು
How to reduce EMI up to 70 for your recent purchase

17 ಸೆಪ್ಟೆಂಬರ್ 2019

ನಿಮ್ಮ ಇತ್ತೀಚಿನ ಖರೀದಿಗೆ EMI ಅನ್ನು 70% ವರೆಗೆ ಹೇಗೆ ಕಡಿಮೆ ಮಾಡುವುದು?